January 15, 2025

Newsnap Kannada

The World at your finger tips!

schooling , Learning , teaching

Just for fun, I threatened with a bomb call - statement of a minor boy ಜಸ್ಟ್ ಫಾರ್ ಫನ್‍ ಗೆ ಬಾಂಬ್ ಬೆದರಿಕೆ ಹಾಕಿದ್ದೆ – ಅಪ್ರಾಪ್ತ ಬಾಲಕ ಹೇಳಿಕೆ

ರಾಜ್ಯದ ಶಾಲೆಗಳಿಗೆ ರಜಾ ಅವಧಿ ಘೋಷಣೆ -ಜೂ. 15 ರಿಂದ 8-10 ನೇ ತರಗತಿಗಳು‌ ಪ್ರಾರಂಭ

Spread the love

ಕೋವಿಡ್ ಕಾರಣದಿಂದ ರಾಜ್ಯಾದ್ಯಂತ ಶಾಲೆಗಳನ್ನು ಈಗ ರಜೆ ನೀಡಲಾಗಿದೆ. ಪ್ರಸಕ್ತ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21 ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಲಾಗಿದೆ.

ಸಚಿವ ಸುರೇಶ್ ಕುಮಾರ್ ಈ ಮಾಹಿತಿ ನೀಡಿ ಶಿಕ್ಷಣ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿರುವ ಬಗ್ಗೆ ಖಚಿತ‌ಪಡಿಸಿದರು.‌

  • ಪ್ರಾಥಮಿಕ ಶಾಲೆಗಳಿಗೆ ಈ ಹಿಂದೆ ತಿಳಿಸಲಾದಂತೆ ಏಪ್ರಿಲ್ 27 ರಿಂದ ಜೂನ್ 14ರವರೆಗೂ ಬೇಸಿಗೆ ರಜೆ.
  • ಪ್ರೌಢ ಶಾಲೆಗಳಿಗೆ ಏಪ್ರಿಲ್ 27 ರಿಂದ ಮೇ 31ರ ವರೆಗೂ ಬೇಸಿಗೆ ರಜೆ ಘೋಷಿಸಲಾಗಿದೆ‌
  • ಜೂನ್​​ 01 ರಿಂದ 14ರವರೆಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ.
  • ಜೂನ್ 15 ರಿಂದ 8-10 ನೇ ತರಗತಿಗಳು‌ ಪ್ರಾರಂಭವಾಗಲಿವೆ
Copyright © All rights reserved Newsnap | Newsever by AF themes.
error: Content is protected !!