December 22, 2024

Newsnap Kannada

The World at your finger tips!

dasara 1

ನಾಡಹಬ್ಬ ದಸರಾ – 2023 ಆನೆಗಳ ವಿವರ

Spread the love

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ಶುಕ್ರವಾರ ನಡೆದ ಮಹಾ ಗಜಪಯಣ ಕಾರ್ಯಕ್ರಮದಲ್ಲಿ ಈ ಬಾರಿಯ ‘ಮೈಸೂರು ದಸರಾ ಜಂಬೂ ಸವಾರಿ’ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಒಂಬತ್ತು ದಸರಾ ಆನೆಗಳ ಮೊದಲ ತಂಡವು ಮೈಸೂರು ಕಡೆಗೆ ಪ್ರಯಾಣ ನಡೆಸಿತು.

ಹೆಸರುಲಿಂಗವಯಸುಆನೆ ಶಿಬಿರಎತ್ತರತೂಕ
ಅಭಿಮನ್ಯುಗಂಡು57 ವರ್ಷಮತ್ತಿಗೋಡು2.74 ಮೀ.4700-5000 ಕೆ.ಜಿ
ವಿಜಯಹೆಣ್ಣು63 ವರ್ಷದುಬಾರೆ2.44 ಮೀ.3250-3500 ಕೆ.ಜಿ
ವರಲಕ್ಷ್ಮಿಹೆಣ್ಣು67 ವರ್ಷಭೀಮನಕಟ್ಟೆ2.36 ಮೀ.3300-3500 ಕೆ.ಜಿ
ಅರ್ಜುನಗಂಡು65 ವರ್ಷಬಲ್ಲೆ2.88 ಮೀ.5800-6000 ಕೆ.ಜಿ
ಧನಂಜಯಗಂಡು43 ವರ್ಷದುಬಾರೆ2.80 ಮೀ.4000-4200 ಕೆ.ಜಿ
ಮಹೇಂದ್ರಗಂಡು40 ವರ್ಷಮತ್ತಿಗೋಡು2.75 ಮೀ.3800-4000 ಕೆ.ಜಿ
ಭೀಮಗಂಡು23 ವರ್ಷಮತ್ತಿಗೋಡು2.85 ಮೀ.3800-4000 ಕೆ.ಜಿ
ಗೋಪಿಗಂಡು41 ವರ್ಷದುಬಾರೆ2.86 ಮೀ.3700-3800 ಕೆ.ಜಿ
ಪ್ರಶಾಂತ್ಗಂಡು50 ವರ್ಷದುಬಾರೆ3.00 ಮೀ.4000-4200 ಕೆ.ಜಿ
ಸುಗ್ರೀವಗಂಡು41 ವರ್ಷದುಬಾರೆ2.77 ಮೀ.4000-4100 ಕೆ.ಜಿ
ಕಂಜನ್ಗಂಡು24 ವರ್ಷದುಬಾರೆ2.62 ಮೀ.3700-3900 ಕೆ.ಜಿ
ರೋಹಿತ್ಗಂಡು21 ವರ್ಷರಾಮಾಪುರ2.70 ಮೀ.2900-3000 ಕೆ.ಜಿ
ಲಕ್ಷ್ಮಿಹೆಣ್ಣು52 ವರ್ಷದೊಡ್ಡಹರವೆ2.52 ಮೀ.3000-3200 ಕೆ.ಜಿ
ಹಿರಣ್ಯಹೆಣ್ಣು46 ವರ್ಷರಾಮಾಪುರ2.50 ಮೀ.3000-3200 ಕೆ.ಜಿ
Copyright © All rights reserved Newsnap | Newsever by AF themes.
error: Content is protected !!