ಗೃಹ ಕಾರ್ಯದರ್ಶಿ ಡಿ ರೂಪಾ ಹೆಸರಿನಲ್ಲೇ ಹೈಟೆಕ್ ಖದೀಮ ಜನರಿಂದ ಹಣ ವಸೂಲಿ ಮಾಡಿದ್ದಾನೆ ಎಂದರೆ ಇವನ ಗುಂಡಿಗೆಯನ್ನು ಮೆಚ್ಚಲೇಬೇಕು.
ಹಿರಿಯ ಪೋಲೀಸ್ ಅಧಿಕಾರಿ ಯಾಗಿರುವ ಗೃಹ ಕಾರ್ಯದರ್ಶಿ
ಡಿ.ರೂಪ ಹೆಸರಿನಲ್ಲಿ ಸೈಬರ್ ಖದೀಮರು ಹಣ ದೋಚಿದ್ದಾನೆ. ಅವರ ಹೆಸರಿನಲ್ಲಿ ಫೇಸ್ ಅಕೌಂಟ್ ಕ್ರಿಯೇಟ್ ಮಾಡಿದ್ದಾನೆ.
ಸೆಕೋಲಿನ್ ಚೌದ್ರಿ ಶರ್ಮ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ರೂಪ ಅವರ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದಾನೆ. ನಾನು ಅಸ್ಸೋಂ ಸಿವಿಲ್ ಸರ್ವೆಂಟ್ ಎಂಬ ಸಂದೇಶ ರವಾನೆ ಮಾಡಿ ಮೊಬೈಲ್ ನಂಬರ್ ಪಡೆದಿದ್ದಾನೆ ಈ ಕಿಲಾಡಿ.
ವಾಟ್ಸ್ ಆಪ್ ಗ್ರೂಪ್ ಮಾಡಿ ಚಾರಿಟಬಲ್ ಟ್ರಸ್ಟ್ ಗೆ ಹಣ ನೀಡುವಂತೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾನೆ. ಇವರ ವಂಚನೆಯ ಮರ್ಮ ತಿಳಿಯದ ಉದಾರ ದಾನಿಗಳು ಹಣ ಕಳುಹಿಸಿದ್ದಾರೆ. ಸೈಬರ್ ಖದೀಮರು ಹಣ ದೋಚಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ.
ಡಿ ರೂಪ ಅವರಿಗೆ ಈ ಎಲ್ಲಾ ಮೋಸದ ಕೃತ್ಯ ಗಳು ತಡವಾಗಿ ಗೊತ್ತಾಗಿದೆ. ಈಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಮುಂದುವರೆದಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು