ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಕೊಂಚ ತಗ್ಗಿದೆ. ಆದರೆ ಸಾವಿನ ಪ್ರಮಾಣ ಮಾತ್ರ ಭಾರಿ ಏರಿಕೆ ಆಗಿದೆ. ಇಂದಿನ ಸಾವಿನ ಸಂಖ್ಯೆ 596 ಗಡಿ ತಲುಪಿದೆ. ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಬಂದಿರುವ ಸಂಖ್ಯೆ 39, 305.
ಬೆಂಗಳೂರು ನಗರವೂ (16747 ) ಸೇರಿದಂತೆ ರಾಜ್ಯಾಧ್ಯಂತ 39,305 ಜನರಿಗೆ ಕೊರೋನಾ ಸೋಂಕು ಕಳೆದ 24 ಗಂಟೆಯಲ್ಲಿ ದೃಢಪಟ್ಟಿದೆ.
ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 19,73, 683 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 32, 188 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 13,83, 285 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯಾಧ್ಯಂತ 5,71, 006 ಸಕ್ರೀಯ ಸೋಂಕಿತ ಪ್ರಕರಣಗಳಿವೆ.
ಜಿಲ್ಲಾವಾರು ವಿವರ:
ಬಾಗಲಕೋಟೆ 968
ಬಳ್ಳಾರಿ 973
ಬೆಳಗಾವಿ 736
ಬೆಂಗಳೂರು ಗ್ರಾಮಾಂತರ 704
ಬೆಂಗಳೂರು ನಗರ 16, 747
ಬೀದರ್ 305
ಚಾಮರಾಜನಗರ 623
ಚಿಕ್ಕಬಳ್ಳಾಪುರ 599
ಚಿಕ್ಕಮಗಳೂರು 362
ಚಿತ್ರದುರ್ಗ 172
ದಕ್ಷಿಣಕನ್ನಡ 1175
ದಾವಣಗೆರೆ 197
ಧಾರವಾಡ 1006
ಗದಗ 332
ಹಾಸನ 1800
ಹಾವೇರಿ 214
ಕಲಬುರಗಿ 988
ಕೊಡಗು 534
ಕೋಲಾರ 755
ಕೊಪ್ಪಳ 412
ಮಂಡ್ಯ 1133
ಮೈಸೂರು 1537
ರಾಯಚೂರು 582
ರಾಮನಗರ 337
ಶಿವಮೊಗ್ಗ 820
ತುಮಕೂರು 2168
ಉಡುಪಿ 855
ಉತ್ತರಕನ್ನಡ 885
ವಿಜಯಪುರ 659
ಯಾದಗಿರಿ 727
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
- ಮುಡಾ ಹಗರಣ: ಡಿ.10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
- ಏಕನಾಥ್ ಶಿಂಧೆ ರಾಜೀನಾಮೆ: ದೇವರ ಮೊರೆ ಹೋದ ಬೆಂಬಲಿಗರು, ಮಹಾಯತಿ ಸರ್ಕಾರ ರಚನೆಗೆ ತಯಾರಿ
- ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಸರ್ಕಾರಿ ಶಾಲಾ ಶಿಕ್ಷಕನ ಬಂಧನ
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ