February 21, 2026

Newsnap Kannada

The World at your finger tips!

jail

ಜೈಲಿನಲ್ಲಿರುವ ಶಶಿಕಲಾ ನಾದಿನಿ ಇಳವರಸಿಗೂ ಕೊರೊನಾ ಪಾಸಿಟಿವ್

Spread the love

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ನಾದಿನಿ ಇಳವರಿಸಿಗೂ ಕೊರೋನಾ ಪಾಸಿಟಿವ್ ಆಗಿದೆ.

ಈಗಾಗಲೇ ಶಶಿಕಲಾ ಕೂಡ ಕೊರೊನಾ ಸೋಂಕಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಕಳೆದ 4 ವರ್ಷಗಳಿಂದ ಶಶಿಕಲಾ ಜೊತೆ ಜೈಲಿನಲ್ಲೇ ಒಂದೇ ಸೆಲ್​​ನಲ್ಲಿದ್ದ ಅವರ ನಾದಿನಿ ಇಳವರಸಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಶಶಿಕಲಾ ಅವರನ್ನು ದಾಖಲಿಸಿರುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಇಳವರಸಿಯನ್ನು ದಾಖಲಿಸೋ ಸಾಧ್ಯತೆಯಿದೆ.

ಜನವರಿ 27ರಂದು ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ದಾರೆ
ಇಳವರಸಿ ಫೆಬ್ರವರಿ 5ರಂದು ಬಿಡುಗಡೆಯಾಗಲಿದ್ದಾರೆ.

error: Content is protected !!