February 23, 2026

Newsnap Kannada

The World at your finger tips!

covidVaccine

ಮೇ1 ರಿಂದ 18 ವರ್ಷ ಮೇಲ್ಪಟ್ಟ ವರಿಗೂ ಕೊರೋನಾ ಲಸಿಕೆ – ಕೇಂದ್ರ ನಿರ್ಧಾರ

Spread the love

ಮೇ 1 ರಿಂದ ದೇಶದಾದ್ಯಂತ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕರೋನ ಲಸಿಕೆ ನಿರ್ಧರಿಸಲಾಗಿದೆ.

ಕೇಂದ್ರ ಸರ್ಕಾರ ಈ ಕುರಿತಂತೆ ಮಹತ್ವದ ಆದೇಶದಲ್ಲಿ ಮಾಹಿತಿ ನೀಡಿದೆ.

ದೇಶದಲ್ಲಿ ಎರಡನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದೆ.‌ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 45 ವರ್ಷ ಮೇಲ್ಪಟ್ಟು ಮಧುಮೇಹದಂಥ ಕಾಯಿಲೆಗಳನ್ನು ಹೊಂದಿರುವವರಿಗೆ ನೀಡಲಾಗುತ್ತಿದೆ.

ಏಪ್ರಿಲ್‌ 1ರಿಂದ 45 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಲಾಗಿದೆ. ಮೇ 1ರಿಂದ 18 ವರ್ಷ ತುಂಬಿದ ಹಾಗೂ 45 ವರ್ಷದ ವರೆಗಿನ ಎಲ್ಲಾ ಯುವಕರಿಗೆ ಲಸಿಕೆ ನೀಡಲು ಸಿದ್ದತೆ ಮಾಡಲಾಗುತ್ತಿದೆ.

error: Content is protected !!