February 24, 2026

Newsnap Kannada

The World at your finger tips!

karona

ಬೆಂಗಳೂರು, ಚಿಕ್ಕಬಳ್ಳಾಪುರ ಜೈಲಿನ 37 ಮಂದಿ‌ ಕೈದಿಗಳಿಗೂ ಕೊರೋನಾ ಸೋಂಕು

Spread the love

ದೇಶಾದ್ಯಂತ ಕೊರೊನಾ ರೌದ್ರ ನರ್ತನ ಮುಂದುವರಿದಿದೆ. ಬೆಂಗಳೂರಿನ ಪರಪ್ಪನ‌ ಅಗ್ರಹಾರದಲ್ಲಿ‌ನ ಕೇಂದ್ರ ಬಂಧೀಖಾನೆಯಲ್ಲಿ 30 ಹಾಗೂ ಚಿಕ್ಕಬಳ್ಳಾಪುರ ಜೈಲಿನ 7 ಮಂದಿ ಕೈದಿಗಳಿಗೆ ಕೊರೋನಾ ಸೋಂಕು ದೃಡ ಪಟ್ಟಿದೆ .

ಬೆಂಗಳೂರಿನ‌ ಕೇಂದ್ರ ಕಾರಾಗೃಹದಲ್ಲಿ ಪಾಸಿಟಿವ್ ಬಂದಿರುವ 30 ಕೈದಿಗಳನ್ನು ಭವನಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಾರಾಗೃಹ ವನ್ನು ಸಂಪೂರ್ಣವಾಗಿ ಸ್ಯಾನಿಟೈಜರ್ ಮಾಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 7 ಜನ ಜನರಿಗೆ ಸೋಂಕು ತಗುಲಿದೆ.

ಅಣಕನೂರು ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹದಲ್ಲಿನ 7 ಮಂದಿ ಖೈದಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಜೈಲಿಗೂ ಕೊರೊನಾ ಸೋಂಕು ಹಬ್ಬಿದಂತಾಗಿದೆ. ಇದರಿಂದಾಗಿ ಇತರೆ ಖೈದಿಗಳು ಹಾಗೂ ಜೈಲು ಸಿಬ್ಬಂದಿಗೆ ಆತಂಕ ಶುರುವಾಗಿದೆ.

error: Content is protected !!