ರಾಜ್ಯದಲ್ಲಿ ಕರೋನಾ ಮಹಾಮಾರಿ ಯ ಸೋಂಕು 39047 ಜನರಿಗೆ ಆವರಿಸಿದೆ.ಇಂದು ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದ್ದು,229 ಜನ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 14,39,822 ಆಗಿದೆ,ಇಂದು 11,833 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನಲ್ಲಿ 22,596
ಮೈಸೂರು 1,759
ತುಮಕೂರು 1,174
ಬಳ್ಳಾರಿ 1,106 ಮಂದಿಗೆ ಸೋಂಕು ತಗುಲಿದೆ.
ಜಿಲ್ಲಾವಾರು ವಿವರ
ಬಾಗಲಕೋಟೆ 333
ಬಳ್ಳಾರಿ 1,106
ಬೆಳಗಾವಿ 360
ಬೆಂಗಳೂರು ಗ್ರಾಮಾಂತರ 732
ಬೆಂಗಳೂರು ನಗರ 22,596
ಬೀದರ್269
ಚಾಮರಾಜನಗರ 424
ಚಿಕ್ಕಬಳ್ಳಾಪುರ 683
ಚಿಕ್ಕಮಗಳೂರು 597
ಚಿತ್ರದುರ್ಗ 110
ದಕ್ಷಿಣಕನ್ನಡ 664
ದಾವಣಗೆರೆ 196
ಧಾರವಾಡ 654
ಗದಗ 129
ಹಾಸನ 1,001
ಹಾವೇರಿ 36
ಕಲಬುರಗಿ 901
ಕೊಡಗು 388
ಕೋಲಾರ 1,194
ಕೊಪ್ಪಳ 444
ಮಂಡ್ಯ 935
ಮೈಸೂರು 1759
ರಾಯಚೂರು 511
ರಾಮನಗರ 164
ಶಿವಮೊಗ್ಗ 333
ತುಮಕೂರು 1,174
ಉಡುಪಿ 664
ಉತ್ತರಕನ್ನಡ 301
ವಿಜಯಪುರ 94
ಯಾದಗಿರಿ 295
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ