ರಾಜ್ಯದಲ್ಲಿ ಭಾನುವಾರ 34,804 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಕೊರೊನಾ ವೈರಸ್ ಭೀಕರ ಪರಿಣಾಮದಿಂದಾಗಿ ಇಂದು 143 ಮಂದಿ ಸಾವು.
- ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 13,39,201ಕ್ಕೆ ಏರಿಕೆ ಆಗಿದೆ.
- ಬೆಂಗಳೂರಿನಲ್ಲಿ ಒಂದೇ ದಿನ 20, 733 ಮಂದಿಗೆ ಸೋಂಕು ತಗುಲಿದೆ
- ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 6,982
- ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 10,62,594
- ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,62,162 ಕ್ಕೆ ಏರಿಕೆ.
- ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 143
- ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 14,426
ಜಿಲ್ಲಾವಾರು ವಿವರ :
ಬಾಗಲಕೋಟೆ 390
ಬಳ್ಳಾರಿ 732
ಬೆಳಗಾವಿ 336
ಬೆಂಗಳೂರು ಗ್ರಾಮಾಂತರ 864
ಬೆಂಗಳೂರು ನಗರ 20,733
ಬೀದರ್ 406
ಚಾಮರಾಜನಗರ 284
ಚಿಕ್ಕಬಳ್ಳಾಪುರ 434
ಚಿಕ್ಕಮಗಳೂರು 247
ಚಿತ್ರದುರ್ಗ 100
ದಕ್ಷಿಣಕನ್ನಡ 564
ದಾವಣಗೆರೆ 242
ಧಾರವಾಡ 546
ಗದಗ 76
ಹಾಸನ 768
ಹಾವೇರಿ 99
ಕಲಬುರಗಿ 626
ಕೊಡಗು 1,077
ಕೋಲಾರ 782
ಕೊಪ್ಪಳ 152
ಮಂಡ್ಯ 814
ಮೈಸೂರು 700
ರಾಯಚೂರು 643
ರಾಮನಗರ 225
ಶಿವಮೊಗ್ಗ 418
ತುಮಕೂರು 1,153
ಉಡುಪಿ 319
ಉತ್ತರಕನ್ನಡ 243
ವಿಜಯಪುರ 468
ಯಾದಗಿರಿ 363
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
More Stories
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ