January 8, 2025

Newsnap Kannada

The World at your finger tips!

ashwathi dc mandya

ಮೈಸೂರು ಡಿಸಿಗೆ ಕೊರೋನಾ ಸೋಂಕು – ಮಂಡ್ಯ ಡಿಸಿ ಹೋಂ ಐಸೋಲೇಷನ್

Spread the love

ಮೈಸೂರು ಡಿಸಿ ಗೌತಮ್ ಬಗಾದಿ ಸೇರಿದಂತೆ ಇತರರಿಗೆ ಕೊರೋನಾ ಪಾಸಿಟಿವ್ ಬಂದಿರುವ ಕಾರಣಕ್ಕಾಗಿ ಮಂಡ್ಯ ಡಿಸಿ ಎಸ್ ಅಶ್ವತಿ ಅವರು ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣಕ್ಕಾಗಿ ಹೋಂ ಐಸೋಲೇಷನ್ ಆಗಿದ್ದಾರೆ.

ಮಂಡ್ಯ ಡಿಸಿ ಅಶ್ವತಿ ಹಾಗೂ ಮೈಸೂರು ಡಿಸಿ ಬಗಾದಿ ಅವರು ಪತಿ , ಪತ್ನಿ. ಹೀಗಾಗಿ ಪತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಕಾರಣಕ್ಕಾಗಿ ಅಶ್ವತಿ ಕ್ವಾರಂಟೈನ್ ಅಗಿದ್ದಾರೆ.

ಜಿಲ್ಲಾಡಳಿತದ ಕೆಲಸ ಕಾರ್ಯಗಳನ್ನು ಈಗ ಅಶ್ವತಿ ಹೋಂ ಆಫೀಸ್ ನಿಂದಲೇ ಮಾಡುತ್ತಿದ್ದಾರೆ. ಜಿಲ್ಲೆಯ ಆಡಳಿತ ಮತ್ತು ಅಭಿವೃದ್ದಿ ಕೆಲಸಗಳ ಪ್ರಗತಿ ಪರಿಶೀಲನೆಯನ್ನೂ ಕೂಡ ಮನೆಯಿಂದಲೇ ನಿವ೯ಹಣೆ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!