January 9, 2025

Newsnap Kannada

The World at your finger tips!

kerala boy girl

ವರನಿಗೂ ಕೊರೊನಾ: ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡ ವಧು!

Spread the love

ಕೇರಳದ ಆಸ್ಪತ್ರೆಯಲ್ಲೇ ವರ ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದರೆ , ವಧು ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಗೆವಬಂದು ತಾಳಿ ಕಟ್ಟಿಸಿಕೊಂಡ ಪ್ರಸಂಗ ಜರುಗಿದೆ.

ಕೇರಳದ ಅಲಪ್ಪುಜಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವಿಶೇಷವೆಂದರೆ ಮದುಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆತನ ಎದುರು ಪಿಪಿಇ ಕಿಟ್​ ಧರಿಸಿಕೊಂಡು ವಧು ತಾಳೆ ಕಟ್ಟಿಸಿಕೊಂಡಿದ್ದಾಳೆ.ಪಿಪಿಇ ಕಿಟ್ ಧರಿಸಿ ಬಂದ ವಧುವಿಗೆ ತಾಳಿ ಕಟ್ಟಿದ ಕೋವಿಡ್​ ಸೋಂಕಿತ ವರ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಈ ಮದುವೆ ಆಸ್ಪತ್ರೆಯಲ್ಲಿ ನಡೆದಿದೆ.

ಮದುವೆ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

Copyright © All rights reserved Newsnap | Newsever by AF themes.
error: Content is protected !!