March 14, 2026

Newsnap Kannada

The World at your finger tips!

rajna

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೊನಾ ಪಾಸಿಟೀವ್

Spread the love

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೊನಾ ಪಾಸಿಟೀವ್ ಬಂದಿದೆ.

ಈ ಕುರಿತಂತೆ ಸಚಿವ ಸಿಂಗ್ ಟ್ವಿಟ್ ಮಾಡಿ ನನಗೆ ಪರೀಕ್ಷೆಯಲ್ಲಿ ಕೊರೊನಾ ಪಾಸಿಟೀವ್ ಬಂದಿದೆ. ನಾನು ಈಗ ಮನೆಯಲ್ಲೇ ಐಸುಲೇಷನ್ ನಲ್ಲಿ ಇದ್ದೇನೆ. ಚಿಕಿತ್ಸೆ ಕೂಡ ಪಡೆಯುತ್ತಿದ್ದೇನೆ ಎಂದಿದ್ದಾರೆ

ನನ್ನ ಸಂಪಕ೯ಕ್ಕೆ ಬಂದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.

error: Content is protected !!