November 17, 2024

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶುಕ್ರವಾರ 1890 ಕೊರೊನಾ ಪಾಸಿಟಿವ್ ಪ್ರಕರಣಗಳು: 34 ಮಂದಿ ಸಾವು

Spread the love

ರಾಜ್ಯದಲ್ಲಿ ಶುಕ್ರವಾರ 1890 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ 34 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 29,03,137 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,631
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 28,43,110
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23,478 ಕ್ಕೆ ಏರಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 34
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,525

ಜಿಲ್ಲಾವಾರು ವಿವರ :

ಬಾಗಲಕೋಟೆ 02
ಬಳ್ಳಾರಿ 20
ಬೆಳಗಾವಿ 103
ಬೆಂಗಳೂರು ಗ್ರಾಮಾಂತರ 17
ಬೆಂಗಳೂರು ನಗರ 426
ಬೀದರ್ 04
ಚಾಮರಾಜನಗರ 27
ಚಿಕ್ಕಬಳ್ಳಾಪುರ 10
ಚಿಕ್ಕಮಗಳೂರು 88
ಚಿತ್ರದುರ್ಗ 31
ದಕ್ಷಿಣಕನ್ನಡ 345
ದಾವಣಗೆರೆ 04
ಧಾರವಾಡ 09
ಗದಗ 02
ಹಾಸನ 135
ಹಾವೇರಿ 02
ಕಲಬುರಗಿ 06
ಕೊಡಗು 77
ಕೋಲಾರ 28
ಕೊಪ್ಪಳ 01
ಮಂಡ್ಯ 48
ಮೈಸೂರು 142
ರಾಯಚೂರು 01
ರಾಮನಗರ 09
ಶಿವಮೊಗ್ಗ 88
ತುಮಕೂರು 54
ಉಡುಪಿ 155
ಉತ್ತರಕನ್ನಡ 47
ವಿಜಯಪುರ 08
ಯಾದಗಿರಿ 01

Copyright © All rights reserved Newsnap | Newsever by AF themes.
error: Content is protected !!