ಓಮಿಕ್ರಾನ್ ಭೀತಿಯ ನಡುವೆ ಮಂಡ್ಯ ಮೆಡಿಕಲ್ ಕಾಲೇಜಿನ 9 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿದೆ
ಸೋಂಕಿತ ವಿದ್ಯಾರ್ಥಿನಿಯರ ಪೈಕಿ 8 ಮಂದಿ ಕೇರಳದವರು. ಡಿಸೆಂಬರ್ 8ರಂದು ಕೇರಳಕ್ಕೆ ತೆರಳಿ ಡಿ 14ರಂದು ವಿದ್ಯಾರ್ಥಿನಿಯರು ವಾಪಸ್ಸಾಗಿದ್ದರು
ಕೇಳರದಿಂದ ವಾಪಸ್ ಬಂದಿದ್ದ ವಿದ್ಯಾರ್ಥಿನಿಯರಿಗೆ ಪಾಸಿಟಿವ್ ಬಂದಿದೆ
ಡಿಸೆಂಬರ್ 24ರಂದು 4 ವಿದ್ಯಾರ್ಥಿನಿಯರಿಗೆ ಡಿ 25 ರಂದು 5 ವಿದ್ಯಾರ್ಥಿನಿಯರಿಗೆ ಕರೊನಾ ದೃಢವಾಗಿದೆ
ಸೋಂಕಿತ ವಿದ್ಯಾರ್ಥಿನಿಯರಿಗೆ ಮಹಿಳಾ ಹಾಸ್ಟೆಲ್‌ನ 4 ನೇ ಮಹಡಿಯಲ್ಲಿ ಕ್ವಾರಂಟೈನ್
ಮಂಡ್ಯ ವೈದ್ಯಕಾಲೇಜಿನ ವಿದ್ಯಾಥಿ೯ನಿಯರಿಗೆ ಸೋಂಕಿತ ಕೊರೋನಾ ಓಮಿಕ್ರಾನ್ ಎಂಬುದು ಇನ್ನೂ ದೃಡವಾಗಿಲ್ಲ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು