ರಾಜ್ಯದಲ್ಲಿ ಶನಿವಾರ 32793 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 7 ಮಂದಿ ಸಾವನ್ನಪ್ಪಿದ್ದಾರೆ
ಬೆಂಗಳೂರು ಒಂದರಲ್ಲೇ 22,284 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಸಾವನ್ನಪ್ಪಿರುವ 7ಮಂದಿಯಲ್ಲಿ 5 ಮಂದಿ ಸಿಲಿಕಾನ್ ಸಿಟಿಯವರಾಗಿದ್ದಾರೆ.
ಪಾಸಿಟಿವಿಟಿ ರೇಟ್ ಶೇ. 15 ರಷ್ಟು ಏರಿಕೆಯಾಗಿದೆ. 4,273 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ 1,69,850 ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಜಿಲ್ಲಾವಾರು ವಿವರ
ಬಾಗಲಕೋಟೆ 106
ಬಳ್ಳಾರಿ 410
ಬೆಳಗಾವಿ 393
ಬೆಂಗಳೂರು ಗ್ರಾಮಾಂತರ 503
ಬೆಂಗಳೂರು ನಗರ 22,284
ಬೀದರ್ 171
ಚಾಮರಾಜನಗರ 93
ಚಿಕ್ಕಬಳ್ಳಾಪುರ 311
ಚಿಕ್ಕಮಗಳೂರು 196
ಚಿತ್ರದುರ್ಗ 204
ದಕ್ಷಿಣಕನ್ನಡ 792
ದಾವಣಗೆರೆ 153
ಧಾರವಾಡ 648
ಗದಗ 134
ಹಾಸನ 968
ಹಾವೇರಿ 17
ಕಲಬುರಗಿ 384
ಕೊಡಗು 150
ಕೋಲಾರ 541
ಕೊಪ್ಪಳ 93
ಮಂಡ್ಯ 718
ಮೈಸೂರು 729
ರಾಯಚೂರು 109
ರಾಮನಗರ 122
ಶಿವಮೊಗ್ಗ 305
ತುಮಕೂರು 1,326
ಉಡುಪಿ 607
ಉತ್ತರಕನ್ನಡ 237
ವಿಜಯಪುರ 76
ಯಾದಗಿರಿ 13
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ: ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ