ನಾಳೆಯಿಂದ ಆರಂಭವಾಗಲಿರುವ ರಂಜಾನ್ ಹಬ್ಬಕ್ಕೆ ರಾಜ್ಯ ಸರ್ಕಾರ ಕೊರೋನಾ ಕಾರ್ಯಸೂಚಿಯನ್ನು ಪ್ರಕಟಿಸಿದೆ.
- ಕಂಟೇನ್ಮೆಂಟ್ ಝೋನ್‌ಗಳಲ್ಲಿರುವ ಮಸೀದಿಗಳು ಬಂದ್
- ಮುಂದಿನ ಆದೇಶದವರೆಗೆ ಕಂಟೇನ್ಮೆಂಟ್ ಝೋನ್ಗಳ ಮಸೀದಿ ಬಂದ್
- ಕಂಟೇನ್ಮೆಂಟ್ ಝೋನ್ ಹೊರಗಿನ ಮಸೀದಿಗಳಲ್ಲಿ ಮಾತ್ರ ಅವಕಾಶ
- ಉಪವಾಸ ಬಿಡುವಾಗ ಮಸೀದಿಗೆ ಆಹಾರ ವಸ್ತು ತರಬಾರದು
- ಉಪವಾಸವನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು
- ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಡ್ಡಾಯ
- ಪ್ರಾರ್ಥನೆಗೂ ಮೊದಲು ಮಾಡುವ ವಝು ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ
- ಸಾಮೂಹಿಕ ಕಾರ್ಪೆಟ್ ಬಳಸುವ ಬದಲು ಪ್ರಾರ್ಥನೆಗೆ ವೈಯಕ್ತಿಕ ಕಾರ್ಪೆಟ್ ಬಳಕೆಗೆ ಸೂಚನೆ
- ಪ್ರಾರ್ಥನೆಗೂ ಮೊದಲು ಕೇವಲ ಐದು ನಿಮಿಷ ಮೊದಲು ಮಾತ್ರ ಮಸೀದಿ ಓಪನ್ ಆಗಬೇಕು
- ನಮಾಜ್ ಮಾಡುವುದಕ್ಕೆ ಮೂರು ಪಾಳಿಯಲ್ಲಿ ಸಮಯ ನಿಗದಿ (ಮಧ್ಯಾಹ್ನ 12:45 – 01:15, 01:20 – 02:00, 02:30 – 03:00)
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್