January 6, 2025

Newsnap Kannada

The World at your finger tips!

vidhana soudha

ವಿಧಾನಸೌಧಕ್ಕೆ ಮದ್ಯದ ಬಾಟಲಿ ತಂದ ಪೇದೆ – ಕೈ ಜಾರಿ ಬಿದ್ದು ಪೀಸ್, ಪೀಸ್

Spread the love

ಬೆಂಗಳೂರಿನ ವಿಧಾನಸೌಧ ಕೆಂಗಲ್ ಗೇಟ್ ಬಳಿ ಪೊಲೀಸ್ ಪೇದೆಯೊಬ್ಬ ಮದ್ಯದ ಬಾಟಲಿ ತಂದು,ಕೈ ಜಾರಿ ಬಿದ್ದು ಪೀಸ್, ಪೀಸ್ ಆದ ಘಟನೆ ಜರುಗಿದೆ.

ವಿಧಾನಸೌಧ ಒಳಗಡೆಯಿಂದ ಹೊರೆಗೆ ಹೋಗುತ್ತಿದ್ದ ಪೊಲೀಸ್ ಪೇದೆಯೊಬ್ಬ ತಮ್ಮ ಬ್ಯಾಗ್ ನಲ್ಲಿ ಮದ್ಯದ ಬಾಟಲಿಯನ್ನು ಬಚ್ಚಿಟ್ಟುಕೊಂಡು ತೆಗೆದುಕೊಂಡು ತೆರಳುತ್ತಿದ್ದ.

ಆಗ ಏಕಾಏಕಿ ಕೈ ಜಾರಿ ಬಾಟಲಿ ಬಿದ್ದು ಪೀಸ್ ಪೀಸ್ ಆಗಿದೆ.

ಗಡಿಬಿಡಿಯಲ್ಲಿ ಚೂರು ಚೂರಾದ ಎಣ್ಣಿ ಬಾಟಲಿ ಪೀಸ್ ಎತ್ತಿಕೊಂಡು ಪೇದೆ ಎಸ್ಕೇಪ್‌ ಆಗುತ್ತಿದ್ದಂತೆ ಮಾಧ್ಯಮಗಳು ಆಗಮಿಸುವಷ್ಟರಲ್ಲೇ ಪೇದೆ ಸ್ಥಳದಿಂದಲೇ ನಾಪತ್ತೆಯಾಗಿದ್ದಾನೆ. ಪೊಲೀಸ್ ಪೇದೆ ಹೆಸರು ಇನ್ನು ಪತ್ತೆಯಾಗಿಲ್ಲ. ಇದನ್ನು ಓದಿ –SBI ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ: ತಿಂಗಳಿಗೆ 78 ಸಾವಿರರು – ಮಾಹಿತಿಗೆ ಸುದ್ದಿ ಓದಿ

Copyright © All rights reserved Newsnap | Newsever by AF themes.
error: Content is protected !!