ದೆಹಲಿ : ಕಾಂಗ್ರೆಸ್ 2 ನೇ ಪಟ್ಟಿ ಬಿಡುಗಡೆಯಾಗಿದೆ.
ಪಟ್ಟಿ ಇಂತಿದೆ :
- ಕಲಬುರಗಿ-ರಾಧಾಕೃಷ್ಣ (ಖರ್ಗೆ ಅಳಿಯ)
- ಬೆಳಗಾವಿ- ಮೃಣಾಲ್ ಹೆಬ್ಬಾಳ್ಕರ್
- ರಾಯಚೂರು- ಕುಮಾರನಾಯಕ್(ನಿ.ಐಎಎಸ್)
- ಚಿಕ್ಕಮಗಳೂರು- ಜಯಪ್ರಕಾಶ್ ನಾರಾಯಣ್
- ಮೈಸೂರು- ಲಕ್ಷಣ
- ಬೆಂಗಳೂರು (ಉ) ರಾಜೀವ್ ಗೌಡ
- ಬೀದರ್- ಸಾಗರ್ ಖಂಡ್ರೆ
- ಕೊಪ್ಪಳ- ರಾಜಶೇಖರ ಹಿಟ್ನಾಳ್
- ಬೆಂಗಳೂರು (ಕೇಂದ್ರ)- ಮನ್ಸೂರ್ ಅಲಿಖಾನ್(ರೆಹಮಾನ್ ಖಾನ್ ಮಗ)
- ಧಾರವಾಡ- ವಿನೋದ್ ಅಸೋಟಿ
- ಉ.ಕನ್ನಡ- ಅಂಜಲಿ ನಿಂಬಾಳ್ಕರ್
- ಚಿಕ್ಕೋಡಿ- ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ-ಸಂಯುಕ್ತ ಪಾಟೀಲ್
- ದಾವಣಗೆರೆ- ಪ್ರಭಾ ಮಲ್ಲಿಕಾರ್ಜುನ
- ಚಿತ್ರದುರ್ಗ- ಚಂದ್ರಣ್ಣ
- ಬೆಂಗಳೂರು (ದ)- ಸೌಮ್ಯ ರೆಡ್ಡಿ
ಒಟ್ಟು ೧೭ ಕ್ಷೇತ್ರದ ಪಟ್ಟಿ ಇವತ್ತು ಬಿಡುಗಡೆ.ಮರಿತಿಬ್ಬೇಗೌಡ ಜೆಡಿಎಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ : ಕಾಂಗ್ರೆಸ್ ಸೇರಲು ಸಿದ್ಧತೆ
ಚಾಮರಾಜನಗರ, ಬಳ್ಳಾರಿ ಕೋಲಾರ ಸೇರಿದಂತೆ ಒಟ್ಡು ಕ್ಷೇತ್ರದಲ್ಲಿ ಮಾತ್ರ ಫೈನಲ್ ಆಗಿಲ್ಲ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ