December 24, 2024

Newsnap Kannada

The World at your finger tips!

congress

congress inc

ಕಾಂಗ್ರೆಸ್ (Congress) ಕೋಟೆ ರಾಯ್​ಬರೇಲಿ ಬಿಜೆಪಿ ತೆಕ್ಕೆಗೆ: ಸೋನಿಯಾ ಗಾಂಧಿಗೆ ಮುಖಭಂಗ

Spread the love

ಕಾಂಗ್ರೆಸ್ (Congress) ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ ರಾಯ್ ಬರೇಲಿ ಯಾವಾಗಲೂ ಕಾಂಗ್ರೆಸ್​ನ ಭದ್ರಕೋಟೆ.

ಇದೀಗ ರಾಯ್​ ಬರೇಲಿ ಬಿಜೆಪಿ ಪಾಲಾಗಿದೆ ಬಿಜೆಪಿ ಅಭ್ಯರ್ಥಿ ಅದಿತಿ ಸಿಂಗ್ 96706 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಗೆಲುವು ದಾಖಲಿಸಿದ್ದಾರೆ

ಅದಿತಿ ಸಿಂಗ್ ವಿರುದ್ಧ ಎಸ್​ಪಿಯಿಂದ ಆರ್​ಪಿ ಯಾದವ್, ಕಾಂಗ್ರೆಸ್​ನಿಂದ ಮನೀಷ್ ಚೌವ್ಹಾಣ್, ಬಿಎಸ್​ಪಿಯಿಂದ ಮೊಹಮ್ಮದ್ ಅಶ್ರಫ್ ಸ್ಪರ್ಧೆ ಮಾಡಿದ್ದರು.

ಚುನಾವಣೆ ಪ್ರಚಾರದ ವೇಳೆ ಸೋನಿಯಾ ಗಾಂಧಿ ಕೂಡ ಕಾಂಗ್ರೆಸ್​ಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದರು

ಅಧಿತಿ ಸಿಂಗ್ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ದರು. ಈ ವೇಳೆ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಸವಾಲು ಹಾಕಿ ಚುನಾವಣೆಯನ್ನು ಎದುರಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!