December 22, 2024

Newsnap Kannada

The World at your finger tips!

sports,weight lifiting,gold medal

Common wealth Games - 2nd gold for India ಕಾಮನ್​ವೆಲ್ತ್​ ಗೇಮ್ಸ್​- ಭಾರತಕ್ಕೆ 2ನೇ ಚಿನ್ನ

ಕಾಮನ್​ವೆಲ್ತ್​ ಗೇಮ್ಸ್​- ಭಾರತಕ್ಕೆ 2ನೇ ಚಿನ್ನ

Spread the love

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರಿದಿದೆ. ವೇಟ್ ಲಿಫ್ಟಿಂಗ್​ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ಬಂದಿದೆ.

ಭಾರತಕ್ಕೆ 2022ರ ಕ್ರೀಡಾಕೂಟದಲ್ಲಿ ಎರಡನೇ ಗೋಲ್ಡ್​ ಬಂದಂತಾಗಿದೆ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಲ್ರಿನ್ನುಂಗ ಅವರು ಬಂಗಾರದ ಪದಕಕ್ಕೆ ಮುತ್ತಿಟ್ಟಿದ್ದಾರೆ.ಇದನ್ನು ಓದಿ –ಕರ್ನಾಟಕ ಸೇರಿ 6 ರಾಜ್ಯಗಳ 13 ಕಡೆ NIA ದಾಳಿ : ರಾಜ್ಯದಲ್ಲಿ 3 ಶಂಕಿತ ಉಗ್ರರು ವಶಕ್ಕೆ

ಜೆರೆಮಿ ಒಟ್ಟು 300ಕೆಜಿ ಭಾರವನ್ನು ಎತ್ತುವ ಮೂಲಕ ಕಾಮನ್​​ವೆಲ್ತ್​ ಕ್ರೀಡಾ ಕೂಟದಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಿದ್ದಾರೆ. ನಿನ್ನೆ ವೇಟ್​ಲಿಫ್ಟಿಂಗ್​ನಲ್ಲಿ ಮೀರಾ ಬಾಯಿ ಚಾನು ಬಂಗಾರದ ಪದಕವನ್ನು ತಂದುಕೊಟ್ಟಿದ್ದರು.

Copyright © All rights reserved Newsnap | Newsever by AF themes.
error: Content is protected !!