ತಡೆಗೋಡೆ ಕುಸಿತ ಹಿನ್ನೆಲೆ ಧನುಷ್ಕೋಟಿ ರಸ್ತೆಗೆ ಹಾನಿಯಾಗಿದೆ. ಇದರಿಂದ ಸ್ಥಳೀಯ ಗ್ರಾಮಸ್ಥರು ಓಡಾಡೋಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದನ್ನು ಓದಿ –ಭಾರೀ ಮಳೆಗೆ ಕಾವೇರಿ ಆರ್ಭಟ : KRS ಡ್ಯಾಂನಿಂದ ನೀರು ಬಿಡುಗಡೆ: ಕಾರಂಜಿ, ಬೋಟಿಂಗ್ ಸ್ಥಗಿತ
ಅಕ್ಕ-ತಂಗಿ ಕೊಳದ ಗೋಡೆ ಸರಿ ಪಡಿಸುವಂತೆ ಒತ್ತಾಯಿಸಲಾಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು