February 19, 2026

Newsnap Kannada

The World at your finger tips!

congress , mandya , BJP

Congress leaders who day dream of power - CM ಅಧಿಕಾರದ ಹಗಲು ಕನಸು ಕಾಣುವ ಕಾಂಗ್ರೆಸ್ ನಾಯಕರು - ಸಿಎಂ

ಸಿಎಂ ಬದಲಾವಣೆ ವಿಚಾರ: ಕಾಂಗ್ರೆಸ್‌ ಮನಸ್ಸು ಅತಂತ್ರವಾಗಿದೆ – CM ಎದುರೇಟು

Spread the love

ಸಿಎಂ ಬದಲಾವಣೆ ಕುರಿತಂತೆ ಕಾಂಗ್ರೆಸ್‌ ಟ್ವೀಟ್‌ ಮಾಡಿರುವ ಕುರಿತು ಗುರುವಾರ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಮನಸ್ಸು ಅತಂತ್ರವಾಗಿದೆ ಎಂದಿದ್ದಾರೆ

ಸಿಎಂ ಬೊಮ್ಮಾಯಿ, ಮಂಡ್ಯಗೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿ ಕಾಂಗ್ರೆಸ್‌ ಮನಸ್ಸಿನಲ್ಲಿ ಅತಂತ್ರ ಇದೆ. ನಾನು ಸ್ಥಿತ ಪ್ರಜ್ಞೆಯಿಂದ ಇದ್ದೇನೆ. ಆದರೆ ಸತ್ಯ ಏನು ಎಂಬುವುದು ನನಗೆ ಗೊತ್ತಿದೆ ಎಂದು ಕಾಂಗ್ರೆಸ್‌ ಟ್ವೀಟ್‌ ಗೆ ಖಾರವಾಗಿ ಹೇಳಿದರು.ಇದನ್ನು ಓದಿ –ಜಮ್ಮುಕಾಶ್ಮೀರ: ಸೇನಾ ಶಿಬಿರದ ಮೇಲೆ ಉಗ್ರರ ಆತ್ಮಾಹುತಿ ದಾಳಿ : ಮೂವರು ಯೋಧರು ಹುತಾತ್ಮ

ಕಾಂಗ್ರೆಸ್‌ ಟ್ವೀಟ್‌ ಬಳಿಕ ನಾನು ಇನ್ನಷ್ಟು ಬಲಗೊಂಡಿದ್ದೇನೆ. ಮತ್ತೆರಡು ಗಂಟೆ ಹೆಚ್ಚು ಕಾಲ ಕೆಲಸ ಮಾಡುತ್ತೇನೆ ಎಂದರು.

error: Content is protected !!