Skip to content
ಮೈಸೂರು : ಮಳೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿಜಲಾಶಯಗಳ ಒಳ ಹರಿವು ಕೊಂಚ ತಗ್ಗಿದೆ.
- ಕೆಆರ್ ಎಸ್ ನೀರಿನ ಮಟ್ಟ 99.30 ರ ಅಡಿ ಗಡಿದಾಟಿದೆ .
- ಕಬಿನಿ ಜಲಾಶಯದ ನೀರಿನ ಮಟ್ಟ2280.30 ಅಡಿ ಇದೆ ಭರ್ತಿಗೆ ಇನ್ನು ಕೇವಲ 4 ಅಡಿ ಬಾಕಿ ಇದೆ
- ಹೇಮಾವತಿ ಜಲಾಶಯಕ್ಕೆ 6230 ಕ್ಯುಸೆಕ್ ನೀರು ಒಳ ಹರಿವು ಇದೆ
ನೀರಿನ ಮಟ್ಟದ ವಿವರ :
ಕೆಆರ್ ಎಸ್ :
- ಗರಿಷ್ಠ ಮಟ್ಟ -124.80 ಅಡಿ
- ಇಂದಿನ ಮಟ್ಟ – 99.30 ಅಡಿ
- ಒಳಹರಿವು -11189 ಕ್ಯುಸೆಕ್
- ಹೊರ ಹರಿವು – 540 ಕ್ಯುಸೆಕ್
ಕಬಿನಿ :
- ಗರಿಷ್ಠ ಮಟ್ಟ -2284 ಅಡಿ
- ಇಂದಿನ ಮಟ್ಟ – 2280.35
- ಒಳಹರಿವು -6874 ಕ್ಯುಸೆಕ್
- ಹೊರ ಹರಿವು – 1333 ಕ್ಯುಸೆಕ್
ಹೇಮಾವತಿ :
- ಗರಿಷ್ಠ ಮಟ್ಟ -2922 ಅಡಿ
- ಇಂದಿನ ಮಟ್ಟ – 2893.15 ಅಡಿ
- ಒಳಹರಿವು – 6230 ಕ್ಯಸೆಕ್
- ಹೊರ ಹರಿವು – 250 ಕ್ಯುಸೆಕ್
Like this:
Like Loading...
error: Content is protected !!
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು