January 3, 2025

Newsnap Kannada

The World at your finger tips!

indo china

ಭಾರತದ ಗಡಿಗೆ ನುಸುಳಿದ ಚೀನಾ ಸೈನಿಕರು – ಗುಂಡಿನ ದಾಳಿಗೆ 20 ಸೈನಿಕರು ಗಾಯ

Spread the love

ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ( LOC) ಚೀನಾ ಮತ್ತೆ ಕ್ಯಾತೆ ತೆಗೆದಿದೆ.

ಭಾರತದ ಭೂ ಭಾಗ ಆಕ್ರಮಿಸಲು ಚೀನಾ ಯೋಧರ ಮುಂದಾಗಿದ್ದಾರೆ.‌

ಸಿಕ್ಕಿಂನ ನಾಥು ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ ಎ ನಡುವೆ ಈ ಘರ್ಷಣೆ ನಡೆದಿದೆ.

ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ. ಭಾರತೀಯ ಭೂ ಪ್ರದೇಶವನ್ನು ಪ್ರವೇಶಿಸಲು ಪಿಎಲ್ ಎ ಗಸ್ತು ಪಡೆ ಪ್ರಯತ್ನಿಸುತ್ತಿದೆ.

ಈ ವೇಳೆ ತಡೆಯಲು ಬಂದ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದಾರೆ.

ಈ ಘಟನೆಯಲ್ಲಿ ಚೀನಾದ 20 ಸೈನಿಕರ ಗಾಯಗಳಾಗಿವೆ. ಹಾಗೆಯೇ ಮೂವರು ಭಾರತೀಯ ಯೋಧರು ಗಾಯಗೊಂಡಿದ್ದಾರೆ

Copyright © All rights reserved Newsnap | Newsever by AF themes.
error: Content is protected !!