ಚೀನಾದ ಬೃಹತ್ ರಾಕೆಟ್ನ ಭಗ್ನಾವಶೇಷವು ಈ ವಾರಾಂತ್ಯದಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ.
ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಅಪ್ಪಳಿಸುವುದರಿಂದ ಯಾವುದೇ ಅಪಾಯ ಇಲ್ಲ. ಭಯಭೀತರಾಗುವ ಅಗತ್ಯವಿಲ್ಲ.
ಭಗ್ನಾವಶೇಷಗಳ ಬಹು ಭಾಗವು ಭೂಮಿಯ ವಾತಾವರಣಕ್ಕೆ ಬರುತ್ತಿದ್ದಂತೆ ನಾಶವಾಗುತ್ತದೆ. ಆದರೆ ಕೆಲವೊಂದು ಅಪರೂಪದ ಪ್ರಕರಣದಲ್ಲಿ ದೊಡ್ಡ ಭಗ್ನಾವಶೇಷಗಳು ಭೂಮಿಗೆ ಬಂದು ಅಪ್ಪಳಿಸಬಹುದು.
ರಕ್ಷಣಾ ಇಲಾಖೆ ವಕ್ತಾರ ಮೈಕ್ ಹೊವಾರ್ಡ್, ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್ ಮೇ 8ನೇ ಒಳಗೆ ಭೂಮಿಯ ವಾತಾವರಣವನ್ನು ಪ್ರವೇಶಿಸುವ ನಿರೀಕ್ಷೆಯಿದೆ.
ಭಗ್ನಾವಶೇಷ ಎಲ್ಲಿ ಬಂದು ಅಪ್ಪಳಿಸಲಿದೆ ಅನ್ನೋದನ್ನ ಈಗಾಗಲೇ ನಿಖರವಾಗಿ ಹೇಳೋದು ಕಷ್ಟ
ಮೇ 8 ಹಾಗೂ 10 ರೊಳಗಾಗಿ ಮತ್ತೊಮ್ಮೆ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಎರಡು ದಿನಗಳ ಅವಧಿಯಲ್ಲಿ ಅದು ಪ್ರಪಂಚದಾದ್ಯಂತ 30 ಬಾರಿ ಪರ್ಯಟನೆ ಮಾಡಬಹುದು. ಈ ಭಗ್ನಾವಶೇಷವು ಪ್ರತಿ ಗಂಟೆಗೆ 18 ಸಾವಿರ ಮೈಲಿ ದೂರದಲ್ಲಿ ಪ್ರಯಾಣ ಮಾಡುತ್ತದೆ ಎಂದು ಸಹ ಹೊವಾರ್ಡ್ ಹೇಳಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ