ಚನ್ನಪಟ್ಟಣದ ಅನ್ವರ್ ಖಾನ್ ಕೋರ್ಟ್ ಶಿಕ್ಷೆಗೆ ಒಳಗಾದ ವ್ಯಕ್ತಿ.ಇದನ್ನು ಓದಿ –ಸಚಿವ ಪಾರ್ಥನ ಗೆಳತಿ ಅರ್ಪಿತಾಳ ಮತ್ತೊಂದು ಮನೆಯಲ್ಲಿ ಮತ್ತೆ 29 ಕೋಟಿ ಹಣ , 5 KG ಚಿನ್ನ ಪತ್ತೆ
ತಮ್ಮ ಸಂಬಂಧಿಕರ ಮಗನಿಗೆ ಬೈಕ್ ಕೊಟ್ಟಿದ್ದರು, ಬಾಲಕ ಮೃತಪಟ್ಟಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
4 ತಿಂಗಳ ಹಿಂದೆ ತಮ್ಮ ದ್ವಿಚಕ್ರ ವಾಹನವನ್ನು ಬಾಲಕನಿಗೆ ಚಾಲನೆ ಮಾಡಲು ಕೊಟ್ಟಿದ್ದರು. ಚನ್ನಪಟ್ಟಣದ ಕೆಎಸ್‌ಆರ್ ಟಿಸಿ ಡಿಪೋ ಎದುರು ಬೈಕ್ ಚಾಲನೆ ವೇಳೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಬಾಲಕ ಮೃತಪಟ್ಟಿದ್ದ.
ವಿಚಾರಣೆ ನಡೆಸಿದ ನ್ಯಾಯಾಲಯ 34,000 ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ಆದೇಶಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು