February 19, 2026

Newsnap Kannada

The World at your finger tips!

Rain , storm , yellow alert

ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಮೆ ಮಳೆ ಸಾಧ್ಯತೆ ?

Spread the love

ಈ ವರ್ಷ ಭಾರತಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಸಂಸ್ಥೆಯ ಮುನ್ನೂಚನೆ.

20230ರ ಜೂನ್ ನಲ್ಲಿ ಆರಂಭವಾಗುವ ಮಾನ್ಸೂನ್ ಮಳೆಯೂ ವಾಡಿಕೆಗಿಂತ ಕಡಿಮೆ ಮಳೆ ಸುರಿಯಲಿದೆ ಸರಾಸರಿ 868.6 ಮಳೆ ಬೀಳುವ ನಿರೀಕ್ಷೆ ಇದೆ ಎಂದು ಸಂಸ್ಥೆ ತಿಳಿಸಿದೆ.

ಇದೇ ವರ್ಷ ಜನವರಿ ತಿಂಗಳಿನಲ್ಲಿ ವಾರ್ಷಿಕ ಪ್ರಮಾಣ ಶೇ. 90-95 ಇದೆ ಎಂದು ಪ್ರಕಟಿಸಿದ್ದರು. ಸದ್ಯ ಬಿಡುಗಡೆ ಮಾಡಿರುವ ವರದಿಯೂ ಸಹ ಕಡಿಮೆ ಮಳೆಯಾಗುತ್ತದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಹೇಳಿದೆ.ಇದನ್ನು ಓದಿ –ಮೇ ಮೊದಲ ವಾರ ದ್ವಿತೀಯ ಪಿಯುಸಿ ಫಲಿತಾಂಶ ಸಾಧ್ಯತೆ

error: Content is protected !!