January 15, 2025

Newsnap Kannada

The World at your finger tips!

cabinet

ಕೇಂದ್ರ ಸಂಪುಟ ಪುನಾರಚನೆ: ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

Spread the love

ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂಜೆ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದರು.

12 ಹಾಲಿ ಸಚಿವರಿಗೆ ಕೊಕ್​ ನೀಡಿ ಕರ್ನಾಟಕದ ನಾಲ್ವರು ಸೇರಿ 43 ಹೊಸ ಸಂಸದರಿಗೆ ಮಂತ್ರಿಗಿರಿಯನ್ನು ನೀಡಿದ್ದಾರೆ.

ರಾಷ್ಟ್ರಪತಿ ಭವನದ ದರ್ಬಾರ್​​​ ಹಾಲ್​ನಲ್ಲಿ ರಾಷ್ಟ್ರಪತಿಗಳಿಗೆ ನೂತನ ಸಚಿವರು ಪ್ರಮಾಣವಚನ ಭೋದಿಸಿದರು.

43 ನೂತನ ಸಚಿವರ ಮೂಲಕ ಮೋದಿ ನೇತೃತ್ವದ ತಂಡದಲ್ಲಿ 4 ಮಾಜಿ ಮುಖ್ಯಮಂತ್ರಿಗಳು, 16 ಮಾಜಿ ಸಚಿವರು, 13 ಲಾಯರ್​ಗಳು, 6 ಡಾಕ್ಟರ್​ಗಳು, 5 ಎಂಜಿನಿಯರ್​ಗಳು, 7 ನಾಗರಿಕ ಸೇವಕರು, 7 ಸಂಶೋಧನಾ ಪದವೀಧರರು, 3 ವ್ಯಾವಹಾರಿಕ ಪದವೀಧರರು, 12 ಎಸ್​​ಸಿ, 27 ಹಿಂದುಳಿದ ವರ್ಗದವರು, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು14 ಸಂಸದರು ಹಾಗೂ 5 ಈಶಾನ್ಯ ಭಾರತದ ಸಂಸದರು ಸೇರಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!