ಸಿಡಿ ಯುವತಿ ಪ್ರತ್ಯಕ್ಷ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಂಡ ಇದೀಗ `ಮಹಾ ನಾಯಕ’ನಿಗೆ ಪ್ರತ್ಯುತ್ತರ ನೀಡಲು ರೆಡಿಯಾಗಿದೆ.
ಸೋಮವಾರ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪ ಮಾಡುವ ಮುನ್ನವೇ ಮಹಾನಾಯಕನ ಹೆಸರನ್ನು ಬಹಿರಂಗ ಮಾಡೋಕೆ ರಮೇಶ್ ಟೀಂ ತಂತ್ರಗಾರಿಕೆ ಹೆಣೆದಿದೆ ಎಂದು ತಿಳಿದು ಬಂದಿದೆ.
ಆ ಮಾಹಾನ್ ನಾಯಕ ಪಾಲ್ಗೊಂಡಿದ್ದ ಕಾರ್ಯಕ್ರಮ ಒಂದರ ಫೋಟೋ, ವಿಡಿಯೋವನ್ನು ಜಾರಕಿಹೊಳಿ ತಂಡ ಸಂಗ್ರಹಿಸಿದೆ. ಆ ವಿಡಿಯೋದಲ್ಲಿ ಆ ಮಹಾನ್ ನಾಯಕ ಇದ್ದಾನೆ. ಆ ವಿಡಿಯೋ, ಫೋಟೋ ಸಾಕ್ಷಿ ಇಟ್ಟುಕೊಂಡು ಹೆಸರು ಬಹಿರಂಗಪಡಿಸಲು ಮಾಸ್ಟರ್ ಪ್ಲಾನ್ ಮಾಡಿದೆ.
ಜಾರಕಿಹೊಳಿ ತಂಡದ ಮಾಸ್ಟರ್ ಪ್ಲಾನ್‍ಗೆ ಕಾನೂನು ತಜ್ಞರಿಂದ ಅನುಮತಿ ಸಿಕ್ಕಿಲ್ಲ. ಹೆಸರು ಬಹಿರಂಗ ಪಡಿಸಿದರೆ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಆಗ ನಮ್ಮ ತಂತ್ರಗಾರಿಕೆ ವಿಫಲ ಆಗಬಹುದು. ಸ್ವಲ್ಪ ಕಾಲ ಕಾದು ನೋಡುವ ತಂತ್ರವನ್ನು ಅನುಸರಿಸೋಣ ಎಂದು ರಮೇಶ್ ಪರ ವಕೀಲರ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ