ಸಿಡಿ ಗ್ಯಾಂಗ್‍ನ ಇನ್ನಷ್ಟು ಸ್ಫೋಟಕ ಸುದ್ದಿ ಬೆಳಕಿಗೆ ಬರುತ್ತಿವೆ.
ಈ ಗ್ಯಾಂಗ್ ಮಾಡಿರೋದು ಇದೊಂದೆ ಸಿಡಿಯಲ್ಲ. ಜಾರಕಿಹೊಳಿ ಮಾತ್ರವಲ್ಲದೆ ಮತ್ತಷ್ಟು ಮಂದಿಗೆ ಈ ಗ್ಯಾಂಗ್ ಹಣಕ್ಕಾಗಿ ಪೀಡಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಉತ್ತರ ಕರ್ನಾಟಕದ ಮಾಜಿ ಸಚಿವರ ಬಳಿಯೂ ಈ ಗ್ಯಾಂಗ್ ಡೀಲ್ ಮಾಡಿದೆ ಅಂತೆ. ಈ ಮೂಲಕ ಕಾಂಗ್ರೆಸ್ಸಿನ ಇಬ್ಬರು ಜನಪ್ರತಿನಿಧಿಗಳಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎನ್ನಲಾಗಿದೆ.
ಚಿತ್ರದುರ್ಗ ಮೂಲದ ಮಾಜಿ ಸಚಿವರಿಗೆ ಸಿಡಿ ಯುವತಿ ಮಾ.1ರಂದು 60 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಳಂತೆ. ಆಗ ಮಾಜಿ ಸಚಿವರು 60,000 ಪೈಕಿ 50,000 ಕೊಟ್ಟಿದ್ದರು ಎನ್ನಲಾಗಿದೆ.
ಚಿತ್ರದುರ್ಗದ ಮಾಜಿ ಮಂತ್ರಿಯಲ್ಲದೆ ಹಾವೇರಿ ಮೂಲದ ಮಾಜಿ ಶಾಸಕನೂ ಹನಿಟ್ರ್ಯಾಪ್ ಮಾಡಲಾಗಿದೆಯಂತೆ.
ಮಾಜಿ ಶಾಸಕರು ಮಾನ ಮಾರ್ಯಾದೆಗೆ ಹೆದರಿ 75 ಲಕ್ಷ ಕೊಟ್ಟಿದ್ದಾರೆ. ಈ ಸ್ಫೋಟಕ ಸತ್ಯ ಎಸ್‍ಐಟಿ ತನಿಖೆಯಿಂದ ಬೆಳಕಿಗೆ ಬಂದಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ