ನ್ಯೂಸ್ ಸ್ನ್ಯಾಪ್ಮಂಡ್ಯಪರಿಸರ ಪ್ರೇಮಿ ದಾಸನದೊಡ್ಡಿ ಕಲ್ಮನೆ ಕಾಮೇಗೌಡರು ಕರೋನಾ ಸೋಂಕಿನಿಂದ ಗುಣ ಮುಖರಾಗಿದ್ದಾರೆ. ಆದರೂ ಕೊರೋನಾ ಸೋಂಕಿನ ಕಣ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಸೋಂಕಬಾರದು ಎನ್ನುವ ಕಾರಣಕಾಗಿ...
Trending
ಬೆಂಗಳೂರುಸಿಸಿಬಿ ಪೋಲೀಸರು ನಟಿ ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿದ್ದಾರೆ. ಡ್ರಗ್ಸ್ ಪೂರೈಕೆ ಜಾಲದ ತನಿಖೆ ಕುರಿತು ಶುಕ್ರವಾರ ಬೆಳಗ್ಗೆಯಿಂದ ಸಿಸಿಬಿ ಕಚೇರಿಯಲ್ಲಿ ನಟಿ ರಾಗಿಣಿ ವಿಚಾರಣೆ ನಡೆಯುತ್ತಿತ್ತು....
ನ್ಯೂಸ್ ಸ್ನ್ಯಾಪ್ಬೆಂಗಳೂರುಸಾಹಸ ಸಿಂಹ ವಿಷ್ಣು ವರ್ಧನ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನೀಡುವ ಕಲಾ ದತ್ತಿ ಪ್ರಶಸ್ತಿಗೆ ಈ ಬಾರಿ ನಟ ಕಿಚ್ಚ ಸುದೀಪ್ ಅವರನ್ನು ಆಯ್ಕೆ...
ನ್ಯೂಸ್ ಸ್ನ್ಯಾಪ್ನವದೆಹಲಿಮಕ್ಕಳು ಹಾಗೂ ಯುವಕರ ಮನಸ್ಸು ಹಾಳು ಮಾಡಿದ್ದ ಚೈನಾ ಮೂಲದ ಪಬ್ಜಿ ಆಟದ ಆ್ಯಪ್ಗೆ ಕೇಂದ್ರ ಸರ್ಕಾರ ಕಿಕ್ ಕೊಡುತ್ತಿದ್ದಂತೆ ಭಾರತೀಯ ಮೂಲದವರೇ ಹುಟ್ಟು ಹಾಕಿದಪೌಜಿ...
ಬೆಂಗಳೂರು, ಸೆ.4: ಮುಂದಿನ 5 ವರ್ಷ ಗಳಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನೂತನ ಮಾಹಿತಿ ತಂತ್ರಜ್ಞಾನ ನೀತಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ...
ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ಸಮಗ್ರ ಅಭಿವೃದ್ಧಿಗೆ ನೂರು ಇಪ್ಪತ್ತು ಕೋಟಿ ರೂ ವೆಚ್ಚದ ಬೃಹತ್ ಯೋಜನೆಯೊಂದಿಗೆ ಸಂಪುಟ ಸಭೆ ಇಂದು ಅನುಮೋದನೆ ನೀಡಿದೆ. ಮುಖ್ಯಮಂತ್ರಿ...
ನ್ಯೂಸ್ ಸ್ನ್ಯಾಪ್ಮೈಸೂರುರಾಜ್ಯದಲ್ಲಿನ ನಗರ ಸಭೆ ಮತ್ತು ಪುರಸಭೆಗಳಿಗೆ ಚುನಾವಣೆಗಳು ನಡೆದು ಬರೋಬರಿ ಎರಡು ವರ್ಷಗಳು ಗತಿಸುತ್ತಿವೆ. ಆಯ್ಕೆಯಾದ ಪುರಪಿತೃಗಳು, ಕೆಲಸವಿಲ್ಲದ ಜನ ಪ್ರತಿನಿಧಿಗಳು ಎಂಬ ಬೋರ್ಡ್ ಹಾಕಿಕೊಂಡು...
ನ್ಯೂಸ್ ಸ್ನ್ಯಾಪ್ಮೈಸೂರುತಮ್ಮ 47 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ನಟ ಕಿಚ್ಚ ಸುದೀಪ್ ಗುರುವಾರ ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿ...
ನ್ಯೂಸ್ ಸ್ನ್ಯಾಪ್ ನವದೆಹಲಿಕಿಡಿಗೇಡಿಗಳು ದೇಶದ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ ಖಾತೆಯ ಟ್ವಿಟರ್ ಅನ್ನೇ ಹ್ಯಾಕ್ ಮಾಡಿದ್ದಾರೆ.ಈ ಕುರಿತಂತೆ ಟ್ವಿಟರ್ ಸಂಸ್ಥೆಯೇ ಪ್ರಕಟನೆಯೊಂದನ್ನು ನೀಡಿ, ಹ್ಯಾಕ್...
ಬೆಂಗಳೂರುಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಅವರಿಗೆ ಆಕಸ್ಮಿಕ ವಾಗಿ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡ ಘಟನೆ ಜರುಗಿದೆ. ಸರ್ವೀಸ್ ರಿವಾಲ್ವರ್ವ ಕ್ಲೀನ್ ಮಾಡುವ ವೇಳೆ ಶರ್ಮ ಕುತ್ತಿಗೆ...