ಕಾಲೇಜ್ವೊಂದರ ಮುಂದೆ ಹಾಡು ಹಗಲೇ 21 ವರ್ಷದ ಯುವತಿಯನ್ನು ಪಾಯಿಂಟ್ ಬ್ಲಾಕ್ ರೇಜ್ನಲ್ಲಿ ಗುಂಡು ಹೊಡೆದು ಕೊಂದಿರುವ ಘಟನೆ ಬೆಚ್ಚಿಬೀಳಿಸಿದೆ. ರಾಜ್ಯದ ರಾಜಧಾನಿಯಿಂದ ಕೇವಲ 30 ಕಿ.ಮೀ...
Trending
ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬ. ಈ ವಿಶೇಷ ದಿನದಂದು ತಮ್ಮ ಪತ್ನಿಗೆ ಶುಭಕೋರಿರುವ ಜಗ್ಗೇಶ್ 37 ವರ್ಷದಹಳೆಯ ಫೋಟೋವೊಂದನ್ನು ತಮ್ಮ...
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೋಲೀಸರು ನೈಜೀರಿಯ ಮೂಲದ ವಿಟಿ ಎಂಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ಈ ಮೂಲಕ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇನ್ನೂ ಅನೇಕ...
ಸೇತುವೆ ಮೇಲಿಂದ ಜಿಗಿದು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಶವ ಇಂದು ಪತ್ತೆಯಾಗಿದೆ. ಯುವತಿಯೊಬ್ಬಳು ಹೆತ್ತವರ ಕಣ್ಣೆದ್ದುರಲ್ಲೇ ಭೀಮಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು....
ಆಕೆ ಕೊನೆಯ ಫೋನ್ ಕಾಲ್ ಮಾಡಿದ ನಂತರ ಉಡುಪಿ ಯುವತಿ ರಕ್ಷಿತಾ ನಾಯಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಳೆದ ಶನಿವಾರ ಉಡುಪಿ...
ಚಿತ್ರೀಕರಣದ ಸೆಟ್ ಅನ್ನು, ಕ್ಯಾಮೆರಾವನ್ನು ಹೆಚ್ಚಾಗಿ ಆರಾಧಿಸುವ, ಪ್ರೀತಿಸುವ ದರ್ಶನ್, ಚಿತ್ರೀಕರಣದ ಸೆಟ್‌ಗೆ ಬಂದು ಸರಿ ಸುಮಾರು ಎಂಟು ತಿಂಗಳಾಗುತ್ತಾ ಬಂತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ...
ಐಪಿಎಲ್ 20-20ಯ 44ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 12 ರನ್‌ಗಳ ಅಮೋಘ ವಿಜಯ ಸಾಧಿಸಿತು. ದುಬೈನ ಶಾರ್ಜಾ...
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸ್ಮಾರಕವನ್ನು ಸೊರಬ ಪಟ್ಟಣದಲ್ಲಿ ನಿರ್ಮಿಸಲು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬಂಗಾರಪ್ಪ...
ಬಹುತೇಕ ಹೀರೋಯಿನ್ಗಳಿಗೆ ಇಷ್ಟವಿಲ್ಲದ ವಿಚಾರ ಎಂದರೆ ಮದುವೆ. ಡೇಟಿಂಗ್ ನಡೆಸುತ್ತಿದ್ದರೂ ಮದುವೆ ಬಗ್ಗೆ ಅವರು ಎಂದಿಗೂ ಮಾತನಾಡುವುದಿಲ್ಲ. ಮಾಧ್ಯಮದವರಾಗಲೀ ಅಭಿಮಾನಿಗಳಾಗಲೀ ಮದುವೆ ಬಗ್ಗೆ ಕೇಳಿದರೆ ಸಾಕು ಆ...
ಉತ್ತರ ಪ್ರದೇಶದ ಬಾಂಡಾದ ಬಾಬೇರು ಪ್ರದೇಶದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. 22 ವರ್ಷದ ಯುವಕನೊಬ್ಬ ದೇವಾಲಯಕ್ಕೆ ತೆರಳಿ ದೇವರ ಎದುರೇ ನಾಲಿಗೆ ಕತ್ತರಿಸಿಕೊಂಡು ಅರ್ಪಣೆ ಮಾಡಿದ್ದಾನೆ. ಭತಿ...