Trending

ಬಿಜೆಪಿ ಜೊತೆ ಮೈತ್ರಿ ಇಲ್ಲ – ಜೆಡಿಎಸ್ ನಿಧಾ೯ರ: ಸ್ಥಳೀಯ ನಾಯಕರ ತೀಮಾ೯ನವೇ ಕೊನೆ HDK

ಬಿಜೆಪಿ ಜೊತೆ ಮೈತ್ರಿ ಇಲ್ಲ – ಜೆಡಿಎಸ್ ನಿಧಾ೯ರ: ಸ್ಥಳೀಯ ನಾಯಕರ ತೀಮಾ೯ನವೇ ಕೊನೆ HDK

ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಯಾವುದೇ ರೀತಿಯ ಮೈತ್ರಿ ಆಗಲಿ, ಒಳ ಒಪ್ಪಂದ ಆಗಲಿ ಇಲ್ಲ.  ಆದರೆ ಯಾರಿಗೆ ಮತ ಹಾಕಬೇಕು ಎನ್ನುವ ನಿಧಾ೯ರ ವನ್ನು ಸ್ಥಳೀಯ ನಾಯಕರಿಗೆ… Read More

December 7, 2021

ಕೇರಳದಿಂದ ತುಮಕೂರಿಗೆ ಬಂದವರ ಮೇಲೆ ಹೆಚ್ಚು ನಿಗಾ: ಮಾಧುಸ್ವಾಮಿ

ಓಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಕೇರಳದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದಸಚಿವ… Read More

December 7, 2021

BJP, RSS, JDS​ ನಿಂದ ನೀವೇ ನನ್ನ ಕಾಪಾಡಿ – ಮಾಜಿ ಸಿಎಂ ಸಿದ್ದು ಮತದಾರರಲ್ಲಿ ಮನವಿ

ನನಗೆ ಒಂದು ಕಡೆ ಜೆಡಿಎಸ್ ಹೊಡೆತ ಇನ್ನೊಂದೆಡೆ ಬಿಜೆಪಿ ಮತ್ತು ಆರ್​ಎಸ್​ಎಸ್​ ಹೊಡೆತ ನೀಡಿದೆ. ಈಗ ನನ್ನ ರಕ್ಷಣೆಗೆ ಮತದಾರರೇ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ… Read More

December 6, 2021

ಹೈಕೋರ್ಟ್ ನಿಂದ ಡಾ.ಸೂರಜ್ ರೇವಣ್ಣಗೆ ಬಿಗ್ ರಿಲೀಫ್ : ಸ್ಪರ್ಧೆ ನಿರಾತಂಕ

ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಪುತ್ರ ಸೂರಜ್ ರೇವಣ್ಣಗೆ ಹೈಕೋರ್ಟ್​ ಬಿಗ್ ರಿಲೀಫ್ ನೀಡಿದೆ. ಪರಿಷತ್ ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿ… Read More

December 6, 2021

ಓಮಿಕ್ರಾನ್ ಭೀತಿ- 4 ದಿನದಲ್ಲಿ 7 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ ಬಿಬಿಎಂಪಿ

ಓಮಿಕ್ರಾನ್ ವೈರಸ್ ಕಾಣಿಸಿಕೊಂಡ ಕಳೆದ ನಾಲ್ಕು ದಿನದಲ್ಲೇ ಬೆಂಗಳೂರಿನಲ್ಲಿ ಬಿಬಿಎಂಪಿ ದಂಡದ ರೂಪದಲ್ಲಿ ಲಕ್ಷಾಂತರ ರು ವಸೂಲು ಮಾಡಿದೆ. ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಂದ 6,31,500ರು ಹಾಗೂ ಸಾಮಾಜಿಕ… Read More

December 6, 2021

ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತ ವಿಮಾನ ತಳ್ಳುತ್ತಿರುವ ಜನರು

ರಸ್ತೆಯಲ್ಲಿ ಕೆಟ್ಟು ನಿಂತ ವಾಹನಗಳನ್ನು ತಳ್ಳುವುದನ್ನು ನೋಡಿದ್ದೇವೆ. ಆದರೆ ವಿಚಿತ್ರ ಎನ್ನುವಂತೆ ವಿಮಾನವೊಂದನ್ನು ಅದೇ ರೀತಿ ತಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೇಪಾಳದ ಕಠ್ಮಂಡು… Read More

December 5, 2021

ಘೋಷಿತ ಯೋಜನೆ ಅನುಷ್ಠಾನ ಜಾರಿ ಮಾಡದಿದ್ದರೆ JDS ಬಾಗಿಲು ಬಂದ್​​ – ಕುಮಾರಸ್ವಾಮಿ

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಘೋಷಿಸುವ ಯೋಜನೆಗಳನ್ನು ಅನುಷ್ಠಾನಕ್ಕೆ ತರದೆ ಇದ್ದರೆ ಜೆಡಿಎಸ್‌ ಪಕ್ಷವನ್ನು ಮುಚ್ಚುತ್ತೇನೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ… Read More

December 5, 2021

ಮದ್ವೆ ವಿಷಯ ಮುಚ್ಚಿಟ್ಟ ಸೂರಜ್ ರೇವಣ್ಣ..? ಹಾಸನದ JDS ಅಭ್ಯರ್ಥಿಗೆ ಹೈಕೋರ್ಟ್​ ನೋಟಿಸ್

ಹಾಸನದ ಜೆಡಿಎಸ್ ಎಂಎಲ್​ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಸೂರಜ್ ವಿರುದ್ಧ ನಾಮಪತ್ರ ಸಲ್ಲಿಕೆ ವೇಳೆ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್… Read More

December 4, 2021

ಉದ್ಘಾಟನೆ ವೇಳೆ ತೆಂಗಿನಕಾಯಿ ಒಡೆದಿದ್ದರಿಂದ ಬಿರುಕು ಬಿಟ್ಟ 1.16ಕೋಟಿ ರು ವೆಚ್ಚದ ರಸ್ತೆ

1.16ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಒಡೆದ ತೆಂಗಿನ ಕಾಯಿಯಿಂದ  ರಸ್ತೆ ಬಿರುಕು ಬಿಟ್ಟಿದೆ ಈ ಅಚ್ಚರಿಯ ಘಟನೆ ಉತ್ತರಪ್ರದೇಶದಲ್ಲಿ ಜರುಗಿದೆ. 1.16ಕೋಟಿ ರೂಪಾಯಿ… Read More

December 4, 2021

ಇಂದು ವರ್ಷದ ಕೊನೆಯ ಸೂರ್ಯಗ್ರಹಣ : ಭಾರತದಲ್ಲಿ ಗೋಚರವಿಲ್ಲ

ಗ್ರಹಣ ಆರಂಭ – ಬೆಳಗ್ಗೆ 10.59ಗ್ರಹಣ ಮಧ್ಯಕಾಲ – ಮಧ್ಯಾಹ್ನ 1.03ಗ್ರಹಣ ಮೋಕ್ಷಕಾಲ – ಮಧ್ಯಾಹ್ನ 3.07 ಇಂದು ವರ್ಷದ ಕಟ್ಟಕಡೆಯ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಇಂದು ನಡೆಯುತ್ತಿರುವ… Read More

December 4, 2021