Trending

ಬೈಕ್ ನ ನಂಬರ್ ಪ್ಲೇಟ್ ಮೇಲೆ ನಂಬರ್ ಬದಲಿಗೆ ‘Grandson of Nagercoil MLA MR Gandhi’

ಬೈಕ್ ನ ನಂಬರ್ ಪ್ಲೇಟ್ ಮೇಲೆ ನಂಬರ್ ಬದಲಿಗೆ ‘Grandson of Nagercoil MLA MR Gandhi’

ತಮಿಳುನಾಡು ಶಾಸಕರೊಬ್ಬರ ಮೊಮ್ಮಗ ‘Grandson of Nagercoil MLA MR Gandhi’ ಎಂದು ಬೈಕ್ ನಂಬರ್ ಪ್ಲೇಟ್ ಹಾಕುವ ಮೂಲಕ ಸುದ್ದಿಯಾಗಿದ್ದಾನೆ. ನಾಗರಕೋಯಿಲ್ ಶಾಸಕ ಎಂ.ಆರ್.ಗಾಂಧಿ ಅವರ… Read More

March 21, 2022

ವಿಶ್ವ ಪ್ರಸಿದ್ಧ ಹಂಪಿಯನ್ನು ನೈಜ 4G ಡಿಜಿಟಲ್ ಲೈಫ್‌ಗೆ ಪರಿಚಯಿಸಿದ ಜಿಯೋ

ಮಾರ್ಚ್, 2022: ಯುನೆಸ್ಕೋ ವಿಶ್ವ ಪರಂಪರೆಯ ತಾಣ ಮತ್ತು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ, ಪ್ರವಾಸಿಗರಿಗೆ ನೆಚ್ಚಿನ ಐತಿಹಾಸಿಕ ತಾಣ. ಜಿಯೋ ಡಿಜಿಟಲ್ ಇಂಡಿಯಾಗೆ ಅಗತ್ಯವಿರುವ ವೇಗವರ್ಧಕ.… Read More

March 18, 2022

ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ZP C.E.O – ಮಾದರಿಯಾದ IAS ಅಧಿಕಾರಿ

ಓರ್ವ ಮಹಿಳಾ ಐಎಎಸ್​​ (IAS) ಅಧಿಕಾರಿ ಜನರಿಗೆ ಸರ್ಕಾರಿ ಆಸ್ಪತ್ರೆಯ ಮೇಲೆ ವಿಶ್ವಾಸ ಮೂಡಿಸುವ ಸಲುವಾಗಿ ಬಳ್ಳಾರಿಯಲ್ಲಿ ಸಕಾ೯ರಿ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಂಡು ಹೆಣ್ಣು ಮಗುವಿಗೆ ಜನ್ಮ… Read More

March 18, 2022

ನಿದೇ೯ಶಕ ಎಸ್​​. ನಾರಾಯಣ್ ಕಾಂಗ್ರೆಸ್ ಗೆ ಸೇರ್ಪಡೆ

ಕನ್ನಡದ ಹಿರಿಯ ನಿರ್ದೇಶಕ ಎಸ್​​. ನಾರಾಯಣ್ ಕಾಂಗ್ರೆಸ್​ ಪಕ್ಷವನ್ನು ಬುಧವಾರ ಅಧಿಕೃತವಾಗಿ ಸೇರ್ಪಡೆಯಾದರು. ಕಾಂಗ್ರೆಸ್​​ ಪಕ್ಷದ ಬಾವುಟ ಹಿಡಿದು ಪಕ್ಷ ಸೇರಿದ ಎಸ್​​. ನಾರಾಯಣ್​​ ಅವರನ್ನು ಕೆಪಿಸಿಸಿ… Read More

March 16, 2022

ಕೂಡ್ಲಿಗಿ ಬಳಿ ಅಪಘಾತ : ರಾಮೇಶ್ವರಕ್ಕೆ ಹೊರಟ್ಟಿದ್ದ ಐವರ ದುರಂತ ಸಾವು – 9 ಮಂದಿ ಗಾಯ

ಕೂಡ್ಲಿಗಿ - ಕ್ರೂಸರ್ ವಾಹನದ ಆಕ್ಸಲ್ ಕಟ್ ಆಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು… Read More

March 16, 2022

ಹಿಜಬ್‌ (Hijab) ಕುರಿತ ಹೈಕೋರ್ಟ್‌ ತೀಪು೯ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ ಶಫಿ

ಹಿಜಬ್‌ (Hijab) ಸಂಬಂಧಿಸಿದಂತೆ ಹೈಕೋರ್ಟ್‌ ಯಾವ ಆಧಾರದಲ್ಲಿ ತೀರ್ಪು ಕೊಟ್ಟಿದೆ ಎಂಬುದು ಗೊತ್ತಿಲ್ಲ. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ವಕ್ಫ್‌ ಬೋರ್ಡ್‌… Read More

March 15, 2022

ಶಾಲಾ – ಕಾಲೇಜಿನಲ್ಲಿ ಸಮವಸ್ತ್ರ ನಿಯಮ ಕಡ್ಡಾಯ : ಹಿಜಾಬ್ ಧರಿಸುವಂತಿಲ್ಲ – ಸರ್ಕಾರದ ಆದೇಶಕ್ಕೆ ಅಸ್ತು

ಹಿಜಾಬ್ ಇಸ್ಲಾಂ ಅವಿಭಾಜ್ಯ ಅಂಗವಲ್ಲ ಸಮವಸ್ತ್ರ ನಿಯಮ ಕಡ್ಡಾಯ ಜಾರಿ ಮಾಡಿ ಎಂದು ಹೈಕೋರ್ಟ್ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಅಥವಾ ಕೇಸರಿ ಶಾಲು ಹಾಕುವಂತಿಲ್ಲ ರಾಜ್ಯ ಹೈಕೋರ್ಟ್… Read More

March 15, 2022

ಮೇಲುಕೋಟೆಯಲ್ಲಿ(Melukote) ವೈರಮುಡಿ ಉತ್ಸವಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ

ಮಂಡ್ಯ ಜಿಲ್ಲೆಯ ಮೇಲುಕೋಟೆ (Melukote) ವೈರಮುಡಿ ಉತ್ಸವಕ್ಕೆಸೋಮವಾರ ರಾತ್ರಿ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ವೈರಮುಡಿ ಬ್ರಹ್ಮೋತ್ಸವಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು ಸಿಎಂ ಬಸವರಾಜ… Read More

March 14, 2022

ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದಾಗ ವೆಸ್ಟ್ಂಡ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದರು : ಸಿಪಿವೈ

ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡೆ ಕಾಲ ಕಳೆದರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸೋಮವಾರ… Read More

March 14, 2022

ಬೆಂಗಳೂರಲ್ಲಿ ಜಲಮಂಡಳಿ ಅಗೆದಿದ್ದ ಗುಂಡಿಗೆ ಬೈಕ್ ಸವಾರ ಬಲಿ

ಬೆಂಗಳೂರಿನ ಜಲಮಂಡಳಿಯಿಂದ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ಕಡೆ ಹೋಗುವ ರಸ್ತೆಯಲ್ಲಿ ನಡೆದಿದೆ. ಹಾವೇರಿ ಮೂಲದ… Read More

March 14, 2022