ಯುವಕರ ಮೇಲೆ ಹಣ ಕಳ್ಳತನ ಮಾಡಿದ ಆರೋಪ ಮೇಲೆ ಮೂವರು ಯುವಕರ ತಲೆ ಬೋಳಿಸಿ ಅವಮಾನಿಸಿದ ಘಟನೆ ಮೈಸೂರು ಸಮೀಪದ ಬೀರುಹುಂಡಿಯಲ್ಲಿ ಜರುಗಿದೆ. ಪೋಸ್ಟ್ ಆಫೀಸ್ ಸಿಬ್ಬಂದಿ...
Main News
ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತಾಗಿದೆ. ಜನವರಿ 13 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ....
ತಲಾ 45 ಲಕ್ಷ ಡೋಸ್ ಸಾಮರ್ಥ್ಯದ ಎರಡು ವಾಕ್-ಇನ್ ಕೂಲರ್ಒಂದು ವಾಕ್-ಇನ್ ಫ್ರೀಜರ್ ಕೇಂದ್ರ ಸರ್ಕಾರ ನೀಡಲಿದೆಲಸಿಕೆ ಸಂಗ್ರಹ ವ್ಯವಸ್ಥೆ ಪರಿಶೀಲಿಸಿದ ಸಚಿವರು ರಾಜ್ಯದಲ್ಲಿ ಕೊರೊನಾ ಲಸಿಕೆ...
ತಮಿಳುನಾಡು ಸರ್ಕಾರ ಆನ್‍ಲೈನ್ ಕ್ಲಾಸ್‍ಗಾಗಿ ವಿದ್ಯಾರ್ಥಿಗಳಿಗೆ ನಿತ್ಯವೂ ಉಚಿತವಾಗಿ 2ಜಿಬಿ ಡೇಟಾ ನಿರ್ಧಾರ ಮಾಡಿದೆ. 2021 ಜನವರಿಯಿಂದ ಏಪ್ರಿಲ್ ವರೆಗೆ ಉಚಿತ ಡೇಟಾ ನೀಡಲಾಗುವುದು ಎಂದು ತಮಿಳುನಾಡಿನ...
ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡ ಜಾವಾ ಸಮುದ್ರದಲ್ಲಿ ಅವಶೇಷಗಳು ಪತ್ತೆಯಾಗಿದೆ. ಈ ವಿಮಾನದಲ್ಲಿದ್ದ...
2019 ರ ಫೆಬ್ರವರಿ 26 ರಂದು ಭಾರತ ಬಾಲಾಕೋಟ್ ನಲ್ಲಿ ನಡೆಸಿದ ಏರ್ ಸ್ಟ್ರೈಕ್ ನಲ್ಲಿ 300 ಮಂದಿ ಭಯೋತ್ಪಾದಕರು ಹತರಾಗಿದ್ದು ನಿಜ ಎಂದು ಪಾಕಿಸ್ತಾನದ ಮಾಜಿ...
ಹೈಕಮಾಂಡ್ನಿಂದ ತುರ್ತು ಬುಲಾವ್ ಬಂದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಪುತ್ರ ವಿಜಯೇಂದ್ರ ಕೂಡ ಒಂದೇ ಕಾರಿನಲ್ಲಿ ಏರ್ಪೋರ್ಟ್ಗೆ ಹೊರಟಿದ್ದಾರೆ. ಇಂದು...
ಕೊನೆಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಬುಲಾವ್ ಬರುತ್ತಿದ್ದಂತೆ ಸಿಎಂಗೆ ಖುಷಿಯಾಗಿ ನಾಳೆಯ ಎಲ್ಲಾ ಕಾರ್ಯಕ್ರಮ ಗಳನ್ನು ರದ್ದು...
2021 ರ ಮೊದಲ ವಾರವೇ ಇಂಡೋನೇಷ್ಯಾದಿಂದ ಟೇಕ್ ಆಫ್ ಆಗಿದ್ದ ಬೋಯಿಂಗ್ 737-500 ವಿಮಾನ ಕೆಲ ಹೊತ್ತನಲ್ಲೇ ರೆಡಾರ್ ಸಂಪರ್ಕ ಕಡಿತಗೊಂಡ ನಂತರ ವಿಮಾನ ಪತ್ತೆಗಾಗಿ ನಡೆಸಿದ...
ನಾಲ್ಕು ದಿನದ ಹಿಂದೆ ಐದು ವರ್ಷದ ಹೆಣ್ಣು ಮಗು ಅಪಹರಣ ಆಗಿದೆ ಅಂತ ದೂರು ನೀಡಲಾಗಿತ್ತು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪಹರಣ ಕ್ಕೆ...