ಶಿಲ್ಪಾ ಶೆಟ್ಟಿ ತಂಗಿಯ ಮೇಲೂ ಆಕೆ ಪತಿ ರಾಜ್ ಕುಂದ್ರಾ ಕಣ್ಣು ಹಾಕಿ ಫುಸಲಾಯಿಸಿದ್ದ ಎಂಬ ಸಂಗತಿ ಪೋಲಿಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಶಿಲ್ಪಾ ಶೆಟ್ಟಿ...
Main News
ಉದ್ಯಮಿಯೊಬ್ಬರಿಂದ 5 ಲಕ್ಷ ರುಗೆ ಬೇಡಿಕೆ ಇಟ್ಟಿದ್ದ ಆರೋಪ ಮೇಲೆ ಕ್ರೈಂ ಇನ್ಸ್ಪೆಕ್ಟರ್ ಸೇರಿ ಮೂವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಉದ್ಯಮಿ ಗೋಪಿನಾಥ್ ಎಂಬುವರಿಂದ 5...
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಆಣೆಕಟ್ಟೆಗೆ 30, 776 ಕ್ಯುಸೆಕ್ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಕೆಆರ್ ಎಸ್ ನೀರಿನ ಮಟ್ಟ 105 ಅಡಿ ಗಡಿ ದಾಟಿದೆ. ನದಿಯೂ ಸೇರಿದಂತೆ...
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜಲ ಕಂಟಕ ಎದುರಾಗಿದೆ. ಈಗಾಗಲೇ ಭಾರೀ ಮಳೆಗೆ ರಾಜ್ಯದಲ್ಲಿ ಒಟ್ಟು 6 ಮಂದಿ ಬಲಿಯಾಗಿದ್ದಾರೆ.ಉತ್ತರ ಕನ್ನಡದಲ್ಲಿ 2 ಬೆಳಗಾವಿಯಲ್ಲಿ...
ಬಚ್ಚಿಟ್ಟುಕೊ೦ಡಿದೆಪ್ರೀತಿ ಸ್ನೇಹ ವಿಶ್ವಾಸಆತ್ಮಸಾಕ್ಷಿಯ ಮರೆಯಲ್ಲಿ…… ಅವಿತುಕೊಂಡಿದೆಕರುಣೆ ಮಾನವೀಯತೆ ಸಮಾನತೆಆತ್ಮವಂಚಕ ಮನಸ್ಸಿನಲ್ಲಿ…….. ಅಡಗಿ ಕುಳಿತಿದೆತ್ಯಾಗ ನಿಸ್ವಾರ್ಥ ಕ್ಷಮಾಗುಣಆತ್ಮಭ್ರಷ್ಟ ಮನದಾಳದಲ್ಲಿ…… ಕಣ್ಮರೆಯಾಗಿದೆಸಭ್ಯತೆ ಒಳ್ಳೆಯತನ ಸೇವಾ ಮನೋಭಾವಆತ್ಮವಿಮರ್ಶೆಯ ಗೂಡಿನಿಂದ……. ಓಡಿ ಹೋಗಿದೆಧ್ಯೆರ್ಯ...
ಆಗಸ್ಟ್ 10 ರೊಳಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಘೋಷಿಸಲಾಗುವುದು. ರಾಜ್ಯದಲ್ಲಿ 12 ಲಕ್ಷ ಪಿಯು ಸೀಟ್ಗಳು ಲಭ್ಯವಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಮುಂದಿನ ವರ್ಷಕ್ಕೆ ಪ್ರವೇಶ ಅವಕಾಶ ಇವೆ...
2020 - 2021 ಸಾಲಿನ 10 ನೇ ತರಗತಿ (ಐಸಿಎಸ್ಇ) ಮತ್ತು 12 ನೇ ತರಗತಿ (ಐಎಸ್ಸಿ) ಪರೀಕ್ಷೆಗಳ ಫಲಿತಾಂಶಗಳನ್ನು 2021 ಜುಲೈ 24 ರ ಶನಿವಾರ...
ಅಶ್ಲೀಲ ನೀಲಿ ಸಿನಿಮಾಗಳ ನಿರ್ಮಾಣ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್ ಕುಂದ್ರಾ ಪೊಲೀಸ್ ಕಸ್ಟಡಿಯನ್ನು ಜುಲೈ 27ರ ವರೆಗೂ ನ್ಯಾಯಾಲಯ ವಿಸ್ತರಿಸಿದೆ. ಪ್ರಕರದಲ್ಲಿ ಬಂಧಿತವಾಗಿರುವ ರಾಜ್ ಕುಂದ್ರಾ...
ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂದರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು...
ರಾಜ್ಯದಲ್ಲಿ ಗುರುವಾರ 1,653 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 31 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,89,994 ಕ್ಕೆ...
