Main News

ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗ – ಹೈಕೋರ್ಟ್ ತೀರ್ಪು

ವಿವಾಹಿತ ಪುತ್ರಿಗೂ ಅನುಕಂಪದ ಉದ್ಯೋಗ – ಹೈಕೋರ್ಟ್ ತೀರ್ಪು

ವಿವಾಹಿತ ಮಗಳಿಗೂ ಅನುಕಂಪದ ಆಧಾರದ ಉದ್ಯೋಗದ ಅವಕಾಶ ನೀಡುವಂತೆ ಹೈಕೋರ್ಟ್ ತೀರ್ಪು ನೀಡಿದೆ. ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠ ಇದುವರೆಗೂ ಪತ್ನಿ ಹಾಗೂ ಪುತ್ರ ಅವಿವಾಹಿತ ಮಗಳಿಗೆ… Read More

December 16, 2020

ಗ್ರಾಮ ಪಂಚಾಯತಿಗೆ ಪತ್ನಿ ಅವಿರೋಧ ಆಯ್ಕೆ: ಪತಿ ನೇಣಿಗೆ ಶರಣು

ಗ್ರಾಮ ಪಂಚಾಯಿತಿಗೆ ಪತ್ನಿ ಅವಿರೋಧ ವಾಗಿ ಆಯ್ಕೆಯಾದ ಪತಿ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜ ನಗರದಲ್ಲಿ ಜರುಗಿದೆ. ದೊಡ್ಡರಾಯನಗರ ವಾಸಿ ನಿಂಗರಾಜು ( 27) ಎಂಬಾತನೇ ಆತ್ಮಹತ್ಯೆ… Read More

December 16, 2020

ಬಿಜೆಪಿ – ಜೆಡಿಎಸ್ ಬಾಂಧವ್ಯ ಗಟ್ಟಿ:ಎಚ್ ಡಿಕೆ ಹುಟ್ಟು ಹಬ್ಬಕ್ಕೆ ಪಿಎಂ, ಸಿಎಂ ಶುಭ ಹಾರೈಕೆ

ರಾಜ್ಯದಲ್ಲಿ ಈಗ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ‌‌ ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ… Read More

December 16, 2020

ಪರಿಷತ್ ನಲ್ಲಿ ಗೂಂಡಾಗಿರಿ ಮಾಡಿದವರ ಅಮಾನತ್ತಿಗೆ ಸಚಿವ ಎಸ್ ಟಿ ಎಸ್ ಒತ್ತಾಯ

ಪಕ್ಷದವರ ಮೇಲೆ ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಳ್ಳಲಿ ಸಭಾಪತಿಗಳ ಖುರ್ಚಿಗೆ ಅದರದ್ದೇ ಆದ ಗೌರವವಿದೆ. ಆದರೆ, ಮೊದಲ ಬಾರಿ ಎಂಎಲ್ ಸಿ ಆದವರೂ ಸಹ ಆ ಖುರ್ಚಿಯಲ್ಲಿ… Read More

December 16, 2020

ಮೈಸೂರು ವಕೀಲರ ಸಂಘಕ್ಕೆ ಹೈಕೋರ್ಟ್ ನೋಟಿಸ್

ದೇಶ ವಿರೋಧಿ ಭಿತ್ತಿಪತ್ರ ಪ್ರದರ್ಶನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ವಕಾಲತ್ತು ಹಾಕದಂತೆ ವಕೀಲರಿಗೆ ಮೈಸೂರು ವಕೀಲರ ಸಂಘ ವಿಧಿಸಿದ್ದ ನಿಷೇಧ ಕುರಿತಂತೆ ಹೈಕೋರ್ಟ್ ನೋಟಿಸ್ ಜಾರಿ… Read More

December 16, 2020

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಮಿತಿ ರಚನೆ – ಮುಷ್ಕರದಲ್ಲಿ ಭಾಗಿಯಾದ ಕಾರ್ಮಿಕರ ವೇತನ ಕಟ್ ?

ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿದೆ. ರಾಜ್ಯದ ನಾಲ್ಕು ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳಲ್ಲಿ ಸರ್ಕಾರಿ ನೌಕರರು ಎಂದು ಪರಿಗಣಿಸುವುದು… Read More

December 16, 2020

ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕಿನ ವ್ಯಾಪ್ತಿ ಗೆ

ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕು ಅಧಿನಿಯಮ - 2005 ರ ವ್ಯಾಪ್ತಿಗೆ ಒಳಪಡುತ್ತದೆ. ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗವು ಸ್ಪಷ್ಟಪಡಿಸಿದೆ. ನಗರದ ಸೇಂಟ್… Read More

December 15, 2020

ಪರಿಷ್ಕೃತ ರೂಪದಲ್ಲಿ ವಿದ್ಯಾಗಮ – ಸುರೇಶ್ ಕುಮಾರ್

ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು  ಸುರಕ್ಷತಾ ಕ್ರಮಗಳೊಂದಿಗೆ ಹೊಸ  ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.… Read More

December 15, 2020

ಕಾಂಗ್ರೆಸ್ ನೈಜ ಬಣ್ಣ ಬಯಲು -ಮೇಲ್ಮನೆಯ ಘಟನೆ ದುರದೃಷ್ಟಕರ: ಸಚಿವ ಸುಧಾಕರ್

ಚಿಂತಕರ ಚಾವಡಿ ಎಂದು ಕರೆಯಿಸಿಕೊಳ್ಳುವ ಮೇಲ್ಮನೆಯಲ್ಲಿ ಇಂದು ನಡೆದ ಘಟನೆ ಅತ್ಯಂತ ದುರದೃಷ್ಟಕರ. ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ ಎಂದು… Read More

December 15, 2020

ಮೈಸೂರು ಡಿಸಿಯಾಗಿ ಶರತ್ ಮರು ನೇಮಕ- ಸರ್ಕಾರ , ರೋಹಿಣಿಗೆ ಮುಖಭಂಗ

ಮತ್ತೆ ಬಿ. ಶರತ್ ಅವರನ್ನೇ ಮೈಸೂರು ಡಿ ಸಿ ಯಾಗಿ ಮರು ನೇಮಕ ಮಾಡಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ ಮಹತ್ವದ ತೀರ್ಪು ನೀಡಿದೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ… Read More

December 15, 2020