Main News

ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ : ಅಂಗೀಕಾರ ಆಗದ ಅಣ್ಣಾಮಲೈ ನಾಮಪತ್ರ

ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ಇಲ್ಲ : ಅಂಗೀಕಾರ ಆಗದ ಅಣ್ಣಾಮಲೈ ನಾಮಪತ್ರ

ತಮಿಳುನಾಡಿನ ಅರವಕುರುಚಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ನಾಮಪತ್ರ ಇನ್ನೂ ಅಂಗೀಕಾರ ಆಗಿಲ್ಲ. ಈ ಕಾರಣದಿಂದಾಗಿ… Read More

March 20, 2021

ಆರ್‌ಎಸ್‌ಎಸ್‌ ನ 2 ನೇ ಉನ್ನತ ಹುದ್ದೆಗೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

ಆರ್‌ಎಸ್‌ಎಸ್‌ ನ ಎರಡನೇ ಉನ್ನತ ಹುದ್ದೆ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ನೇಮಕ ಮಾಡಲಾಗಿದೆ. ಮೋಹನ್ ಭಾಗವತ್ ಆರ್‌ಎಸ್‌ಎಸ್‌ ನ ಸರಸಂಘಚಾಲಕರು. ಇವರ ನಂತರದ ಸ್ಥಾನಕ್ಕೆ… Read More

March 20, 2021

ಆದ್ಯತೆ ಮೇಲೆ ಸಮಸ್ಯೆ ಪರಿಹಾರಕ್ಕೆ ಯತ್ನ ಡಿ‌ಸಿ ರಾಕೇಶ್ ಕುಮಾರ್

ರಾಮನಗರ ಜಿಲ್ಲೆಯ ಕನ್ನಮಂಗಲ ಗ್ರಾಮದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಈ ಬಾರಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ… Read More

March 20, 2021

ಜಪಾನ್ ನಲ್ಲಿ ಪ್ರಬಲ ಭೂಕಂಪ ‌: ಸುನಾಮಿ‌‌ ಸಾಧ್ಯತೆ ?

ಜಪಾನಿನ ಈಶಾನ್ಯ ಕರಾವಳಿಯಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.ಸಾವು ನೋವಿನ‌ ಬಗ್ಗೆ ವರದಿಗಳು ಬಂದಿಲ್ಲ. ಆದರೆ ಸುನಾಮಿ ಭೀತಿ ಮಾತ್ರ ಕಾಡುತ್ತಿದೆ.ಈ ಭೂಕಂಪದ ಹಿನ್ನೆಲೆಯಲ್ಲಿ 1… Read More

March 20, 2021

“ನೀವು‌ ಎಷ್ಟು ತಲೆಮಾರಿಗೆ ಮೀಸಲಾತಿ ಕೊಡುತ್ತೀರಾ” – ಸರ್ಕಾರಗಳಿಗೆ ಸುಪ್ರೀಂ ಪ್ರಶ್ನೆ

ನೀವು ಈ ಮೀಸಲಾತಿ ವ್ಯವಸ್ಥೆಯನ್ನು ಇನ್ನೂ ಎಷ್ಟು ತಲೆಮಾರಿಗೆ ಕೊಡುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ರಾಜ್ಯ ಸರ್ಕಾರಗಳು ಇಷ್ಟೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವೆ. ಹೀಗಿರುವಾಗ ಯಾವುದೇ ಹಿಂದುಳಿದ… Read More

March 20, 2021

ಮೈಮುಲ್ ಚುನಾವಣೆಯ ಸೋಲು ಸಹಿಸದ ಸಿದ್ದರಾಮಯ್ಯ ಆಪ್ತ ಆತ್ಮಹತ್ಯೆ

ಮೈಮುಲ್‌ ಚುನಾವಣಾ ಸೋಲಿನಿಂದ ಮನನೊಂದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೊಬ್ಬರು ಆತ್ಮಹತ್ಯೆ ‌ಮಾಡಿಕೊಂಡ ಘಟನೆ ಜರುಗಿದೆ. ಕೆ.ಸಿ.ಬಲರಾಮ್ ಎಂಬವರೇ ಆತ್ಮಹತ್ಯೆ ‌ಮಾಡಿಕೊಂಡವರು. ಕಳೆದ ಮೂರು ದಶಕಗಳಿಂದ ರಾಜಕಾರಣದಲ್ಲಿ… Read More

March 20, 2021

ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗೆ ಶವರ್ ಬಾತ್ – ಮಕ್ಕಳಿಗಂತೂ ನೋಡೋಕೆ ಖುಷಿ

ಮೈಸೂರು ಮೃಗಾಲಯದ ಪ್ರಾಣಿಗಳಿಗಾಗಿ ಶವರ್​ ಬಾತ್ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಬೇಸಿಗೆ ಬಿಸಿಲಿನ ಧಗೆಯನ್ನು ತಗ್ಗಿಸುವ ಪ್ರಯತ್ನ ಅಧಿಕಾರಿಗಳದ್ದು. ಮೈಸೂರಿನಲ್ಲಿ ಬಿಸಿಲ ಬೇಗೆ ದಿನೇ ದಿನೇ… Read More

March 20, 2021

ಕೊರೊನಾ ಮತ್ತೊಂದು ಅಲೆ: ಸಹಜತೆ ಮತ್ತು ಕೃತಕ ಭಯ

ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಬೇಕಾದ ಸಂದರ್ಭದಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ.ಅದಕ್ಕಾಗಿಯೇ ಹೇಳುವುದು,ಬದುಕೊಂದು… Read More

March 20, 2021

ಚಿತ್ರ ಮಂದಿರ ಹೌಸ್ ಫುಲ್ ಪ್ರದರ್ಶನಕ್ಕೆ ತಡೆ ನೀಡದ ಸಿಎಂ: ಬಿಬಿಎಂಪಿ ಪ್ರಸ್ತಾವನೆ ತಿರಸ್ಕಾರ

ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕಲ್ಪಿಸಬೇಕೆಂಬ ಬಿಬಿಎಂಪಿ ಪ್ರಸ್ತಾವನೆಯನ್ನು ಸಿಎಂ ಯಡಿಯೂರಪ್ಪ ತಿರಸ್ಕರಿಸಿದರು. ‌ ಈ ಮೂಲಕ ಚಿತ್ರರಂಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಗ್… Read More

March 20, 2021

ಮಂಡ್ಯದ ಬೆಲ್ಲ ತಯಾರಕರ ಪುನಶ್ಚೇತನ: ಸಂಸದೆ ಸುಮಲತಾ ಕೇಂದ್ರಕ್ಕೆ ಒತ್ತಾಯ

ಮಂಡ್ಯದ ಬೆಲ್ಲ ತಯಾರಕರು ತುಂಬಾ‌ ಕಷ್ಟದಲ್ಲಿ ಇದ್ದಾರೆ. ಕೇಂದ್ರದ ಆತ್ಮ ನಿರ್ಭರ ಯೋಜನೆಯಲ್ಲಿ ಆರ್ಥಿಕ ನೆರವು ನೀಡಿ ಸಂಕಷ್ಟ ದಿಂದ ಪಾರು ಮಾಡುವಂತೆ ಸಂಸದೆ ಸುಮಲತಾ ಲೋಕಸಭೆ… Read More

March 19, 2021