ಸೋಮವಾರದಿಂದ ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಶನಿವಾರ ಕೇಂದ್ರದಿಂದಡ ರಾಜ್ಯಕ್ಕೆ...
Karnataka
ಸ್ವೀಟಿ, ನಾಟ್ಯ ರಾಣಿ ಶಾಂತಲಾ ಎಂದೇ ಖ್ಯಾತಿಯಾಗಿರುವ ರಾಧಿಕಾ ಕುಮಾರಸ್ವಾಮಿ ಹಾಗೂ ಆಕೆಯ ಸಹೋದರ ರವಿರಾಜ್, ವಂಚಕ ಯವರಾಜ್ ಸ್ವಾಮಿ ಜೊತೆ ಸೇರಿಕೊಂಡು ಸುಮಾರು 16 ಕೋಟಿ...
ರಸ್ತೆ ಅಪಘಾತವೊಂದರಲ್ಲಿ ಮೂರು ಸಾವನ್ನಪ್ಪಿ , 11 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಡ್ಯಾಂ ಬಳಿ ಸಂಭವಿಸಿದೆ. ತಿರುಪ್ಪೂರಿನಿಂದ ಮೈಸೂರಿನತ್ತ ಹೊರಟಿದ್ದ ಟೆಂಪೋ ಟ್ರಾವೆಲರ್...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಟೀಜರ್ ಒಂದು ದಿನ ಮೊದಲೇ ಲೀಕ್ ಮಾಡಿರುವ ಹಾಕರ್ಸ್ ಕೃತ್ಯದಿಂದ ಸಿನಿಮಾ ತಂಡ ಹಾಗೂ ಯಶ್ ಅಭಿಮಾನಿಗೆ ತೀವ್ರ...
ಮೈಸೂರು ನಗರ ಹಾಗೂ ಇತರ ಪ್ರದೇಶಗಳಲ್ಲಿರುವ ಕೆರೆಗಳನ್ನು ಯಾರೂ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೂಚಿಸಿದರು. ಕೆರೆಗಳ ಸಂರಕ್ಷಣೆಯ ಸಂಬಂಧ ತೆಗೆದುಕೊಳ್ಳಬಹುದಾದ...
ನಟಿ ರಾಧಿಕಾ ವಿಚಾರಣೆಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ8 ಜನ ನಟಿಯರ ಜೊತೆ ನಂಟುಮಾಜಿ ಶಾಸಕರ 1.50 ಕೋಟಿ ಬೆಲೆಯ ಕಾರನ್ನು 75 ಲಕ್ಷ ರೂ.ಗೆ ಖರೀದಿಸಿದ್ದ...
ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನವಾಗಬೇಕುಹಕ್ಕಿಜ್ವರದ ಬಗ್ಗೆ ಭಯ ಬೇಡ, ಎಚ್ಚರವಿರಲಿ ರಾಜ್ಯದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ನಡೆಯಲಿದೆ. ಲಸಿಕೆ...
ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದಾರೆ. ಈ ಕಾರ್ಯವನ್ನು ನಾನು ಪ್ರೀತಿಯಿಂದ ಸ್ವಾಗತ ಮಾಡುವೆ ಎಂದು ಶಾಸಕ ಜಿ. ಟಿ. ದೇವೇಗೌಡರು ಹೇಳಿದರು. ಪಕ್ಷ ಶುದ್ಧಿ ಮಾಡುವ...
ವಿರೋಧ ಪಕ್ಷಗಳು ಕೇವಲ ವಿರೋಧ ಮಾಡಬಾರದು. ಜನರಿಗೆ ಉಪಯೋಗವಾಗುವ ಕೆಲಸ ಕಾರ್ಯಗಳಿಗೆ ಸಲಹೆ ನೀಡಿ ಪ್ರೋತ್ಸಾಹಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್...
ವಂಚಕ ಯುವರಾಜ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ನಂಟಿನ ಭಾರಿ ರಹಸ್ಯ ಬಯಲಾಗಿದೆ. ಯುವರಾಜ್ ಹಾಗೂ ನಟಿ ರಾಧಿಕಾ ನಡುವೆ ನಡೆದ 1ನಿಮಿಷ 50 ಸೆಕೆಂಡ್...