Mandya

ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ

ಮಾರಮ್ಮ ದೇಗುಲದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ

ಮಾರಮ್ಮನ ದೇವಾಲಯದಲ್ಲಿ ವಿತರಿಸಿದ್ದ ಪುಳಿಯೋಗರೆ ಸೇವಿಸಿ 70ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ನಡೆದಿದೆ. ದೇವಾಲಯದಲ್ಲಿ ಅಕ್ಟೋಬರ್ 27ರ ರಾತ್ರಿ… Read More

October 28, 2020

ಮಂಡ್ಯ ಮಿಮ್ಸ್ ನಲ್ಲಿ ಮನುಷ್ಯ ರಿಗೆ ಇಲ್ಲ ಬೆಡ್ – ನಾಯಿಗಳಿಗೆ ಬೆಚ್ಚನೆ ಬೆಡ್

ಕೊರೊನಾ ಅಟ್ಟಹಾಸದಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಇಲ್ಲ ಅನ್ನೋ ಸಂಖ್ಯೆಯೇ ಹೆಚ್ಚು. ಆದರೆ ಮಂಡ್ಯ ಮಿಮ್ಸ್ ( ಜಿಲ್ಲಾ ಆಸ್ಪತ್ರೆ)ನಲ್ಲಿ ಮಾತ್ರ ರೋಗಿಗಳಿಗೆ ಯಾಕೆ ನಾವು ಶ್ವಾನಗಳಿಗೂ… Read More

October 25, 2020

ನೌಕರಿ ಆಮಿಷ- 4 ಲಕ್ಷ ರು ಪಂಗನಾಮ ಪ್ರಕರಣ ದಾಖಲಿಸಲು ಕೋಟ್೯ ಆದೇಶ

ಮಂಡ್ಯದ ಬೋವಿ ಕಾಲೋನಿಯಲ್ಲಿನ ಕಿರಣ್ ಕುಮಾರ್ ಎಂಬುವವರಿಗೆ ವಂಚಕರ‌ ತಂಡವೊಂದು ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ 4 ಲಕ್ಷ ರು.ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲು ಪೋಲಿಸರಿಗೆ… Read More

October 20, 2020

ಮಂಡ್ಯದಲ್ಲಿ ಅಕ್ಟೋಬರ್ 10 ರಂದು ಕಾಂಗ್ರೆಸ್‌ ನಿಂದ ರೈತಧ್ವನಿ ಸಮಾವೇಶ – ನರೇಂದ್ರಸ್ವಾಮಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದು, ಇದರ ಬಗ್ಗೆ ಹೋರಾಟ ರೂಪಿಸುವ ಸಲುವಾಗಿ ರೈತ ಸಮ್ಮೇಳವನ್ನು ಅ.10ರಂದು ಬೆಳಿಗ್ಗೆ… Read More

October 8, 2020

ಮಂಡ್ಯದಲ್ಲಿ‌ ಪತ್ರಕರ್ತರ ಸಂಘದ‌ ಮೇಲಂತಸ್ತಿನ ಕಟ್ಟಡದ ಶಂಕುಸ್ಥಾಪನೆ

ಮಂಡ್ಯ ಜಿಲ್ಲೆಯಲ್ಲಿರುವ ಪತ್ರಕರ್ತರ ಸಂಘದ ಮೇಲಂತಸ್ತಿನ ಕಟ್ಟಡ‌‌ ಶಂಕು ಸ್ಥಾಪನಾ ಕಾಮಗಾರಿಯನ್ನು ರೇಷ್ಮೆ, ಪೌರಾಡಳಿತ, ತೋಟಗಾರಿಕಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಸಿ. ನಾರಾಯಣಗೌಡರು ಜ್ಯೋತಿ… Read More

October 4, 2020

ಪ್ರಾಬಲ್ಯ ಮೆರೆದ ದಳ, ಕಾಂಗ್ರೆಸ್; ಮಂತ್ರಿ ತವರಿನಲ್ಲಿ ನೆಲ ಕಚ್ಚಿದ ಬಿಜೆಪಿ

ಮಂಡ್ಯ ಜಿಲ್ಲೆಯಲ್ಲಿ ನಡೆದ ತಾಲೂಕ ರೈತರ ವ್ಯವಸಾಯೋತ್ಪನ್ನಗಳ ಮಾರುಕಟ್ಟೆ ಸಂಘ(ಟಿಎಪಿಸಿಎಂ‌ಎಸ್)ಗಳಿಗೆ 6 ತಾಲೂಕಿನಲ್ಲಿ ನಡೆದ ಚುನಾವಣೆಗಳಲ್ಲಿ ಜೆಡಿಎಸ್ 3 ತಾಲೂಕುಗಳಲ್ಲಿ ಪ್ರಾಬಲ್ಯ ಮೆರೆದಿದೆ. ಬಿಜೆಪಿ ಭಾರೀ ಮುಖಭಂಗ… Read More

October 3, 2020

ಮಂಡ್ಯ ದಲ್ಲಿ ಜಾಗೃತಿ ಹೆಚ್ಚು-ಕೊರೋನಾ ಸಾವು ಕಮ್ಮಿ: ಡಾ. ಶಿವಕುಮಾರ್

ಪ್ರಸ್ತುತ ದಿನಗಳಲ್ಲಿ ವಿಶ್ವವನ್ನೇ ಕಾಡುತ್ತಿರುವ ಕೇೂವಿಡ್ 19ರ ನಿಯಂತ್ರಣದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗೊಂಡ ಕಟ್ಟುನಿಟ್ಟಿನ ಕ್ರಮ ಮತ್ತು ಜಾಗೃತಿಕಾರ್ಯಕ್ರಮಗಳಿಂದಾಗಿ ಹೆಚ್ಚಿನ ಸಾವುನೇೂವುಗಳನ್ನು ತಡೆಗಟ್ಟಲು ಸಾದ್ಯವಾಯಿತು ಎಂದು ಮಂಡ್ಯ… Read More

September 28, 2020

ಪಾಂಡವಪುರದಲ್ಲಿ ಭಾರಿ ಬೈಕ್ ರ್ಯಾಲಿ – ಪುಟ್ಟರಾಜು ಮಸೂದೆ ವಿರುದ್ದ ಕಿಡಿ

ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ನಾನಾ ಸಂಘಟನೆಗಳು ಕರೆಕೊಟ್ಟಿದ್ದ ಕರ್ನಾಟಕ ಬಂದ್ ನಿಮಿತ್ತ ಸೋಮವಾರ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಶಾಸಕ… Read More

September 28, 2020

ಜಾನಪದ ಕಲಾವಿದರ ಬಿಕ್ಕಟ್ಟಿನ ತಾರತಮ್ಯ ನಿವಾರಣೆ ಅನಿವಾರ್ಯ- ಶ್ರೀ ವತ್ಸ

ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ತಾರತಮ್ಯಗಳಿವೆ. ಅವುಗಳು ನಿವಾರಣೆಯಾಗದ ಹೊರತು ಜಾನಪದ ಕಲಾವಿದರ ಬಿಕ್ಕಟ್ಟು ಬದಲಾಗುವುದಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಆರ್‌.ಶ್ರೀವತ್ಸ ಭಾನುವಾರ ಅಭಿಪ್ರಾಯ ಪಟ್ಟರು.… Read More

September 27, 2020

ಟಿಪ್ಪರ್ ಹರಿದು ತಾಯಿ,ಮಗು ಸಾವು

ಟಿಪ್ಪರ್ ಲಾರಿ ಹರಿದು ತಾಯಿ,ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಹಾಡ್ಯಗ್ರಾಮದ ಶಶಿಕಲಾ(35), ಲಾವಣ್ಯ(4), ಮೃತಪಟ್ಟ ದುರ್ದೈವಿಗಳು.… Read More

September 21, 2020