Mandya

ಜಾನಪದ ಕಲಾವಿದರ ಬಿಕ್ಕಟ್ಟಿನ ತಾರತಮ್ಯ ನಿವಾರಣೆ ಅನಿವಾರ್ಯ- ಶ್ರೀ ವತ್ಸ

ಜಾನಪದ ಕಲಾವಿದರ ಬಿಕ್ಕಟ್ಟಿನ ತಾರತಮ್ಯ ನಿವಾರಣೆ ಅನಿವಾರ್ಯ- ಶ್ರೀ ವತ್ಸ

ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ತಾರತಮ್ಯಗಳಿವೆ. ಅವುಗಳು ನಿವಾರಣೆಯಾಗದ ಹೊರತು ಜಾನಪದ ಕಲಾವಿದರ ಬಿಕ್ಕಟ್ಟು ಬದಲಾಗುವುದಿಲ್ಲ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಜಿ.ಆರ್‌.ಶ್ರೀವತ್ಸ ಭಾನುವಾರ ಅಭಿಪ್ರಾಯ ಪಟ್ಟರು.… Read More

September 27, 2020

ಟಿಪ್ಪರ್ ಹರಿದು ತಾಯಿ,ಮಗು ಸಾವು

ಟಿಪ್ಪರ್ ಲಾರಿ ಹರಿದು ತಾಯಿ,ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಹಾಡ್ಯಗ್ರಾಮದ ಶಶಿಕಲಾ(35), ಲಾವಣ್ಯ(4), ಮೃತಪಟ್ಟ ದುರ್ದೈವಿಗಳು.… Read More

September 21, 2020

ಮಂಡ್ಯದಲ್ಲಿ ಒಳಾಂಗಣ ಕ್ರೀಡಾಂಗಣ ಸ್ಥಾಪನೆಗೆ ಅನುದಾನ ಕೋರಿದ ಸಂಸದೆ ಸುಮಲತಾ

ಮಂಡ್ಯದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಸಂಸದೆ ಸುಮಲತಾ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರನ್ನು ಭೇಟಿ ಮಾಡಿ ಅನುದಾನ ಕೋರಿದ್ದಾರೆ. ಈ ಕುರಿತು ಟ್ವಿಟರ್… Read More

September 21, 2020

ಕೆ.ಆರ್.ಎಸ್. ಆಣೆಕಟ್ಟೆಯಿಂದ 50 ಸಾವಿರ ಕ್ಯುಸೆಕ್ ನೀರು ಹೊರಕ್ಕೆ ಪ್ರವಾಹ ಸಂಭವ

ಮಂಡ್ಯದ ಕೃಷ್ಣರಾಜ ಸಾಗರ ಜಲಾನಯನ ಪ್ರದೇಶದಲ್ಲಿ ಮಳೆ‌ ಹೆಚ್ಚಾಗುತ್ತಿದೆ. ಕೆ.ಆರ್.ಎಸ್. ನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಕಾವೇರಿ‌ ನದಿಯ ತಗ್ಗು ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ.… Read More

September 20, 2020

ಅಪವಿತ್ರವಾದ ಕಾವೇರಿ; ಶ್ರೀರಂಗಪಟ್ಟಣದಲ್ಲಿ ವಾಮಾಚಾರದ ಜಾಲ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯು ಶ್ರಾದ್ಧ ಕಾರ್ಯ, ಪಿಂಡ ಪ್ರದಾನ, ತಿಲತರ್ಪಣ ಹೆಸರುವಾಸಿಯಾದ ತಾಣ. ಅಲ್ಲದೇ ಕರ್ನಾಟಕದ ಜೀವನದಿಯಾದ ಕಾವೇರಿಯ ತೀರವೂ ಹೌದು. ಇಂತಹ ಪವಿತ್ರ… Read More

September 17, 2020

ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ನಾಳೆಯಿಂದ ಕಬ್ಬು ಅರೆಯುವಿಕೆ ಪುನರಾರಂಭ

ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಂಡ್ಯ ಜಿಲ್ಲೆ ರೈತರ ಜೀವನಾಡಿಯಾಗಿದ್ದ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ (ನಾಳೆಯಿಂದ) ಶುಕ್ರವಾರದಿಂದ ಪ್ರಸಕ್ತ ಹಂಗಾಮಿನ ಕಬ್ಬು ಅರೆಯಲು ಸಕಲ ಸಿದ್ದತೆ… Read More

September 16, 2020

ಡ್ರಗ್ಸ್ ದಂಧೆ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ: ಶಾಸಕ ಸುರೇಶ್ ಗೌಡ

ಡ್ರಗ್ಸ್ ದಂಧೆಯು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮ. ಈ ಮೊದಲು ಡ್ರಗ್ಸ್ ದಂಧೆ ಇರುವುದು ಸರ್ಕಾರಕ್ಕೆ ಗೊತ್ತಿರಲಿಲ್ಲವಾ?' ಎಂದು‌ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಸರ್ಕಾರಕ್ಕೆ ಪ್ರಶ್ನಿಸಿದರು.… Read More

September 16, 2020

ಶ್ರೀರಂಗಪಟ್ಟಣ ದಸರಾ ಈ ಬಾರಿ ಸರಳ, ಸಂಪ್ರದಾಯ ಅಷ್ಟೆ

ವಿಜಯನಗರ ಸಾಮ್ರಾಜ್ಯದಿಂದ ನೇರವಾಗಿ ಶ್ರೀರಂಗಪಟ್ಟಣಕ್ಕೆ ಶಿಪ್ಟ್ ಆದ ದಸರಾ ಮಹೋತ್ಸವವನ್ನು ಈ ಬಾರಿ ಶ್ರೀರಂಗಪಟ್ಟಣ ಅದ್ದೂರಿಯಾಗಿ ಆಚರಿಸದೇ ಸರಳ, ಸಂಪ್ರದಾಯಕ ರೀತಿಯಲ್ಲಿ ನಡೆಸಲುರಾಜ್ಯ ಸರ್ಕಾರ ನಿರ್ಧರಿಸಿದೆ.ದುಡ್ಡು ,… Read More

September 16, 2020

ಸಾವಿನಲ್ಲೂ ಒಂದಾದ ದಂಪತಿಗಳು

ನ್ಯೂಸ್ ಸ್ನ್ಯಾಪ್.ಮಂಡ್ಯ. ಜಿಲ್ಲೆಯ ಮಳವಳ್ಳಿ ಬಳಿ ಭಾನುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ದಂಪತಿಗಳು ಸಾವನ್ನಪ್ಪಿದ್ದಾರೆ.ಚನ್ನಪಟ್ಟಣದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮಧುಸೂದನ್ ಜೋಷಿ ಹಾಗೂ… Read More

September 13, 2020

ಡ್ರಗ್ಸ್ ದಂಧೆಯಲ್ಲಿ 32 ಮಂದಿ ರಾಜಕಾರಣಿಗಳು : ಗೃಹ ಮಂತ್ರಿಗಳಿಗೆ ಪಟ್ಟಿ ಒಪ್ಪಿಸುತ್ತೇನೆ – ಮುತಾಲಿಕ್

ನ್ಯೂಸ್ ಸ್ನ್ಯಾಪ್.ಮಂಡ್ಯ.ಕರ್ನಾಟಕದ ಗುಪ್ತಚರ ಇಲಾಖೆ ಕತ್ತೆ ಕಾಯಲು ಮಾತ್ರ ಲಾಯಕ್. 32 ಮಂದಿ ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿದ್ದಾರೆ. ಪಟ್ಟಿ ಮಾಡಿ ನಾನೇ ಗೃಹ ಮಂತ್ರಿಗಳಿಗೆ ಒಪ್ಪಿಸುತ್ತೇನೆ ಎಂದು… Read More

September 12, 2020