Mandya

ಮಂಡ್ಯ ಜಿಲ್ಲೆಗೆ ಎಚ್ ಎಲ್ ನಾಗರಾಜ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ನೇಮಕ

ಮಂಡ್ಯ ಜಿಲ್ಲೆಗೆ ಎಚ್ ಎಲ್ ನಾಗರಾಜ್ ನೂತನ ಅಪರ ಜಿಲ್ಲಾಧಿಕಾರಿಯಾಗಿ ನೇಮಕ

ಮಂಡ್ಯ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಎಚ್ ಎಲ್ ನಾಗರಾಜು ಅವರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಿದೆ. ಚಿಕ್ಕ ಮಂಗಳೂರಿನ ಉಪ ವಿಭಾಗಾಧಿಕಾರಿ ಸೇವೆ ಮಾಡಿದ ನಾಗರಾಜು… Read More

August 1, 2022

ಅಂಬಿಗರಹಳ್ಳಿ ಯಲ್ಲಿ ಕುಂಭಮೇಳ : ಜಿಲ್ಲಾಧಿಕಾರಿಗಳಿಂದ ಸ್ಥಳ ಪರಿಶೀಲನೆ

ಜಿಲ್ಲಾಧಿಕಾರಿ ಎಸ್. ಅಶ್ವತಿ ಕೃಷ್ಣರಾಜಪೇಟೆ ತಾಲೂಕು ಅಂಬಿಗರಹಳ್ಳಿ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿಅಕ್ಟೋಬರ್ 15.16 ಮತ್ತು 17 , ರಂದು ನಡೆಯಲಿರುವ ಕುಂಭ ಮೇಳದ ಬಗ್ಗೆ ಸ್ಥಳ… Read More

August 1, 2022

ಮನೆಯಲ್ಲೇ ಕುಳಿತು ಸಮಾವೇಶ ವೀಕ್ಷಿಸಿದ ದೇವೇಗೌಡರು – ಸ್ಕ್ರೀನ್​ ಮೇಲೆ ಅಪ್ಪನ ಕಂಡು ಕಣ್ಣೀರಿಟ್ಟ HDK

ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಭಾನುವಾರ ಜೆಡಿಎಸ್​​ ಸಮಾರಂಭದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ತಂದೆ ದೇವೇಗೌಡರನ್ನು ಸ್ಕ್ರೀನ್ ನಲ್ಲಿ ನೋಡಿ… Read More

July 31, 2022

ನಿಖಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಮಾಜಿ ಸಿಎಂ ಹೆಚ್​​ಡಿ ಕೆ

ನಿಖಿಲ್ ಕುಮಾರಸ್ವಾಮಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ಹೇಳಿದರು ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ನಿಖಿಲ್… Read More

July 26, 2022

ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ

ಕೆಆರ್‌ಎಸ್ ಸುತ್ತಮುತ್ತಲು ಟ್ರಯಲ್ ಬ್ಲಾಸ್ಟ್ ನಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೂ ಸಹ ಗಣಿಗಾರಿಕೆಗೆ ಸುತರಾಂ ಅವಕಾಶ ನೀಡಬೇಡಿ ಎಂದು ಸಂಸದೆ ಸುಮಲತಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ… Read More

July 26, 2022

KRS ಸುತ್ತ ಮುತ್ತ ಟ್ರಯಲ್ ಬ್ಲಾಸ್ಟ್ ಗೆ ತಾತ್ಕಾಲಿಕ ಬ್ರೇಕ್ : ರೈತರ ಒತ್ತಡಕ್ಕೆ ಮಣಿದ ಮಂಡ್ಯ ಡಿಸಿ – ಬ್ಲಾಸ್ಟ್ ಗೆ ರಾಜಮನೆತನವೂ ವಿರೋಧ

ಕೊನೆಗೂ ರೈತರ ಒತ್ತಡಕ್ಕೆ ಮಣಿದು KRS ಸುತ್ತ ಮುತ್ತ ನಡೆಸಲು ಆರಂಭಿಸಿದ್ದ ಟ್ರಯಲ್ ಬ್ಲಾಸ್ಟ್ ಅನ್ನು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಮುಂದೂಡಿದ್ದಾರೆ. ಈ ನಡುವೆ ಮೈಸೂರಿನ ರಾಜಮನೆತನವೂ… Read More

July 26, 2022

KRS ಸುತ್ತಮುತ್ತ ನಾಳೆ 5 ಗಣಿಗಳಲ್ಲಿ ಟ್ರಯಲ್ ಬ್ಲಾಸ್ಟ್ : ರೈತರ ವಿರೋದಧ ನಡುವೆಯೂ ಪ್ರಾಯೋಗಿಕ ಸಿದ್ಧತೆ

KRS ಸುತ್ತಮುತ್ತ ಗಣಿಗಾರಿಕೆ ಸ್ಥಳದಲ್ಲಿ ನಾಳೆಯಿಂದಲೇ (ಜುಲೈ24) ಟ್ರಯಲ್ ಬ್ಲಾಸ್ಟ್ ಗೆ ಸಿದ್ಧತೆ ನಡೆಸಲಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ನೆಮ್ಮದಿಯಾಗಿದ್ದ ಬೇಬಿ ಬೆಟ್ಟದ ಸುತ್ತಮುತ್ತಲಿನ ಗ್ರಾಮದ… Read More

July 24, 2022

ಮಂಡ್ಯ – ಪಾಂಡವಪುರ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ – ರೈತರ ವಿರೋಧ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ಸರ್ಕಾರದ ಒಪ್ಪಿಗೆ ಪಡೆದು ಜಿಲ್ಲಾಡಳಿತ ಮತ್ತೆ ಟ್ರಯಲ್ ಬ್ಲಾಸ್ಟ್ ಗೆ ದಿನಾಂಕ ನಿಗದಿ ಮಾಡಿದೆ.ವಿರೋಧದ ನಡುವೆಯೂ ಬೇಬಿ ಬೆಟ್ಟದಲ್ಲಿ… Read More

July 22, 2022

KRS ಡ್ಯಾಂ 61 ಗೇಟ್ ಬದಲಿಸುವ ಕಾರ್ಯ ಅಂತ್ಯವಾದರೆ ಡ್ಯಾಂ ಮತ್ತಷ್ಟು ಭದ್ರ : ಸಿಎಂ ಬೊಮ್ಮಾಯಿ

KRS ಆಣೆಕಟ್ಟೆಯ 16 ಗೇಟ್‍ಗಳನ್ನುಈಗ ಬದಲಿಸಲಾಗಿದೆ. ಇನ್ನೂ 61 ಗೇಟ್ ಬದಲಿಸುವ ಕಾರ್ಯ ಅಂತ್ಯಗೊಂಡರೆ ಡ್ಯಾಂ ಮತ್ತಷ್ಟು ಭದ್ರವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಕೆಆರ್‌ಎಸ್… Read More

July 20, 2022

ಕೆಆರ್ ಎಸ್ ನಲ್ಲಿ ಕಾವೇರಿ ಮಾತೆಗೆ ಬಾಗೀನ ಸಮರ್ಪಿಸಿದ ಸಿಎಂ ಬೊಮ್ಮಾಯಿ

ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕಾವೇರಿ ಮಾತೆಯ ಪೂಜೆ ಸಲ್ಲಿಸಿ ನಂತರ ಬಾಗೀನವನ್ನು ಮುಖ್ಯ ಮಂತ್ರಿಬಸವರಾಜ ಬೊಮ್ಮಾಯಿರವರು ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಇಲಾಖೆ… Read More

July 20, 2022