Bengaluru

ಮೋದಿ, ಬಿಎಸ್‌ವೈ ಶಿಕ್ಷಣರಂಗದ ಹೊಸ ಚಿಂತನೆ, ಯೋಜನೆಯ ರೂಪಕರು-ಸಚಿವ ಸೋಮಣ್ಣ

ಮೋದಿ, ಬಿಎಸ್‌ವೈ ಶಿಕ್ಷಣರಂಗದ ಹೊಸ ಚಿಂತನೆ, ಯೋಜನೆಯ ರೂಪಕರು-ಸಚಿವ ಸೋಮಣ್ಣ

ಪ್ರಧಾನಿ‌ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿಕ್ಷಣ ರಂಗದ ಹೊಸ ಚಿಂತನೆ, ಯೋಜನೆಯನ್ನು ರೂಪಿಸಿದ್ದಾರೆ‌ ಎಂದು ಬೆಂಗಳೂರು ಬಸವೇಶ್ವರ ನಗರದಲ್ಲಿ ಶಿಕ್ಷಕರ ಕ್ಷೇತ್ರದ ಚುಣಾವಣೆಯ ಅಂಗವಾಗಿ‌… Read More

October 20, 2020

ಪ್ರವಾಹ ತುರ್ತು ಪರಿಹಾರ ಕಾರ್ಯಕ್ಕೆ 85 ಕೋಟಿ ರೂ ಬಿಡುಗಡೆ: ಸಂತ್ರಸ್ತರ ಅಗತ್ಯ ಸೇವೆಗೆ ಸಿಎಂ ಸೂಚನೆ

ಭೀಕರ ಮಳೆ, ಪ್ರವಾಹಕ್ಕೆ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ 85.49 ಕೋಟಿ ರೂ ಹಣ ಬಿಡುಗಡೆ ಮಾಡಿದೆ.… Read More

October 16, 2020

ಡಿಕೆಶಿ ಅಸಮರ್ಥ: ಸಿದ್ದು 2 ವರ್ಷ ಮಂತ್ರಿ ಮಾಡಿರಲಿಲ್ಲ- ಲಕ್ಷ್ಮಣ ಸವದಿ

ಸಚಿವ ಖಾತೆಗಳನ್ನು ಅದಲು ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಗಳಿದೆ, ಅವರು ಅದನ್ನು ಮಾಡಿದ್ದಾರೆ. ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ಮಾಡಿಕೊಂಡು ಈ ತೀರ್ಮಾನ ಮಾಡಿದ್ದಾರೆ ಎಂದು ಸಚಿವ… Read More

October 14, 2020

ಡಿಜೆ ಹಳ್ಳಿ ಗಲಭೆ: ಎನ್‌ಐಎಯಿಂದ ಕೈ ಶಾಸಕರ ವಿಚಾರಣೆ

ಆಗಸ್ಟ್ 11 ರಂದು ಡಿಜೆ ಹಳ್ಳಿಯಲ್ಲಿ‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲಿನ ದಾಳಿ ಹಾಗೂ ಗಲಭೆಗೆ ಸಂಬಂಧಪಟ್ಟಂತೆ ಎನ್‌ಐಎ ಪೋಲೀಸರು (ರಾಷ್ಟ್ರೀಯ ತನಿಖಾ ಸಂಸ್ಥೆ)… Read More

October 14, 2020

ಕೋವಿಡ್ ನಿಯಂತ್ರಣಕ್ಕೆ ನನ್ನ ಮೊದಲ ಆದ್ಯತೆ- ಡಾ. ಸುಧಾಕರ್

ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಕೋವಿಡ್‌ನ್ನು ನಿಯಂತ್ರಣ ಮಾಡುವುದೇ ನನ್ನ ಗುರಿ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ಸೋಮವಾರ ಶಪಥ ಮಾಡಿದರು. ಆರೋಗ್ಯ ಸಚಿವ ಸ್ಥಾನವನ್ನು ನನಗೆ… Read More

October 12, 2020

ಚುನಾವಣೆಯ ಗೆಲುವಿಗೆ ಜಾತಿ ಸಹಕಾರಿ‌ ಅಲ್ಲ‌- ದೇವೇಗೌಡ

ಒಂದು ಜಾತಿಯಿಂದ ಯಾರೂ ಕರ್ನಾಟಕದಲ್ಲಿ ಗೆಲ್ಲೋದಕ್ಕೆ ಆಗೋದಿಲ್ಲ. ಎಷ್ಟೇ ಪ್ರಭಾವಿ ಆಗಿದ್ದರೂ ಒಂದು ಜಾತಿಯಿಂದ ಗೆಲುವು ಅಸಾಧ್ಯ. ಜೆಡಿಎಸ್​ ಪಕ್ಷವನ್ನು ಯಾರೇ ಬಂದರೂ ತುಳಿಯಲು ಆಗುವುದಿಲ್ಲ ಎಂದು… Read More

October 11, 2020

ರಂಗಾಗುತ್ತಿರುವ ಆರ್‌ ಆರ್ ನಗರ: ಕುಸುಮಾ – ಶೋಭಾ ಜುಗಲ್ ಬಂದಿ

ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಎಚ್. ಕುಸುಮಾ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನಡುವೆ ಜುಗಲ್ ಬಂದಿ ಆರಂಭವಾಗಿದೆ.… Read More

October 11, 2020

ಮಾಸ್ಕ್ ಇಲ್ಲದೇ ಹೊರಗೆ ಕಾಲಿಟ್ರೆ ದುಬಾರಿ ದಂಡ!

ಇಂದಿನಿಂದ ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಗೆ 1 ಸಾವಿರ ರೂ. ದಂಡ ಪ್ರಯೋಗ ಮಾಡಲು ಬಿಬಿಎಂಪಿಯಿಂದ ಅಧಿಕೃತವಾಗಿ ಮಾರ್ಷಲ್​ಗಳಿಗೆ ಸೂಚನೆ‌ ನೀಡಿದೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ… Read More

October 3, 2020

ಭೂಸುಧಾರಣೆ, ಎಪಿಎಂಸಿ ಕಾಯ್ದೆಗಳಿಗೆ ಸರ್ಕಾರದ ಸುಗ್ರೀವಾಜ್ಞೆ

ಸೋಮವಾರ ತಾನೇ ಕರ್ನಾಟಕದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಹಾಗೂ ಇತರೆ ಸಂಘಟನೆಗಳು ಸೇರಿ ಭೂಸುಧಾರಣೆ, ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯನ್ನೇ ಮಾಡಿದ್ದರು.… Read More

October 1, 2020

ಗುರು ಸಾರ್ವಭೌಮ ಸೊಸೈಟಿ ಅಕ್ರಮ ಲೆಕ್ಕ ಪರಿಶೀಲನೆಗೆ ಒಪ್ಪದ ಡಿಜಿಪಿ

ಗುರು ಸಾರ್ವಭೌಮ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಹಣಕಾಸಿನ ಲೆಕ್ಕ ಪತ್ರಗಳನ್ನು ವಿಧಿ ವಿಜ್ಞಾನ ಲೆಕ್ಕ ಪರಿಶೋಧನೆ ನಡೆಸಲು ಡಿಜಿಪಿ ಪ್ರವೀಣ್ ಸೂದ್ ನಿರಾಕರಿಸಿದ್ದಾರೆ. 163 ಕೋಟಿಗೂ… Read More

September 25, 2020