Karnataka

ಹಲ್ಲೇಗೆರೆ ಶಂಕರ್ ನ ಭವ್ಯ ಬಂಗಲೆಯಲ್ಲಿ 12 ಲಕ್ಷ ರು ಕ್ಯಾಶ್, 1 ಕೆಜಿ ಚಿನ್ನ 3 ಡೆತ್ ನೋಟ್ ಪತ್ತೆ

ಹಲ್ಲೇಗೆರೆ ಶಂಕರ್ ನ ಭವ್ಯ ಬಂಗಲೆಯಲ್ಲಿ 12 ಲಕ್ಷ ರು ಕ್ಯಾಶ್, 1 ಕೆಜಿ ಚಿನ್ನ 3 ಡೆತ್ ನೋಟ್ ಪತ್ತೆ

ಬೆಂಗಳೂರಿನ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬ್ಯಾಡರಹಳ್ಳಿ ಪೋಲಿಸರು ಭಾನುವಾರ ಮನೆ ಮಹಜರ್ ಮಾಡುವ ಕಾರ್ಯ ಆರಂಭಿಸಿದ್ದಾರೆ.ಶಂಕರ್ ಭವ್ಯ ಬಂಗಲೆಯಲ್ಲಿ… Read More

September 19, 2021

ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿವಿಗೆ ಶಂಕರಾಚಾರ್ಯರ ಹೆಸರು ಸೂಕ್ತ: ಸಚಿವೆ ಶೋಭಾ

ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ರಾಜೀವ್ ಗಾಂಧಿ ಹೆಸರಿಗೆ ಬದಲಾಗಿ ಶಂಕರಾಚಾರ್ಯರ ಹೆಸರು ಇಡುವುದು ಸೂಕ್ತ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ… Read More

September 18, 2021

ರಾಜ್ಯದಲ್ಲಿ 29 ಲಕ್ಷ ಲಸಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಸೆ17 ರಂದು ಒಂದೇ ದಿನ 29 ಲಕ್ಷ ಲಸಿಕೆ ನೀಡಿಲಾಗಿದೆ. ಇನ್ನೂ 1.68 ಲಕ್ಷ ದಾಖಲು ಮಾಡಬೇಕಿದೆ. ದೇಶದಲ್ಲಿ ನೀಡಿದ ಒಟ್ಟು ಲಸಿಕೆಯಲ್ಲಿ ಶೇ.11 ರಷ್ಟು… Read More

September 18, 2021

ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಭಾಸ್ಕರ್ ರಾವ್ ರೆಡಿ ?

ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ದರಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿ ಅಂಗೀಕಾರ ಆದ ಬೆನ್ನಲ್ಲೇ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರಂತೆ.… Read More

September 18, 2021

ಮಂಡ್ಯದ ಹಲ್ಲೇಗೆರೆ ಶಂಕರ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ:ದುರಂತಕ್ಕೆ ಮುಳುವಾದ 10 ಲಕ್ಷ ರು ಚೀಟಿ ಹಣ ?

ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದ ನಿವಾಸಿ ಶಂಕರ್ ಕುಟುಂಬದ ಐವರು ಸದಸ್ಯರು ಬೆಂಗಳೂರಿನಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪ್ರಮುಖವಾಗಿ ಹಣಕಾಸಿನ ವ್ಯವಹಾರವೇ ಕಾರಣ ಎಂದು ಗೊತ್ತಾಗಿದೆ. ಬೆಂಗಳೂರಿನ… Read More

September 17, 2021

ಬೆಂಗಳೂರಿನ ತಿಗರುಪಾಳ್ಯ‌ದಲ್ಲಿ ದುರಂತ : ಕೌಟುಂಬಿಕ ಕಲಹ – ಐವರು‌ ಆತ್ಮಹತ್ಯೆ

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.‌ ಭಾರತಿ (50) ಸಿಂಚನ‌(33) ಸಿಂಧೂರಾಣಿ ( 30) ಮಧೂಸಾಗರ್ (26)… Read More

September 17, 2021

ದೇವಾಲಯ ಏಕಾಏಕಿ ಧ್ವಂಸ ಸರಿಯಲ್ಲ: ಮಾಜಿ ಸಿಎಂ ಬಿಎಸ್‌ವೈ

ದೇವಾಲಯ ತೆರವು ಮಾಡಿದ್ದು ಸರಿಯಲ್ಲ. ಮೊದಲು ಚರ್ಚೆ ಮಾಡಬೇಕಿತ್ತು. ಏಕಾಏಕಿ ದೇಗುಲ ಧ್ವಂಸ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನ ಸುತ್ತೂರುಶಾಖಾ ಮಠಕ್ಕೆ… Read More

September 17, 2021

ಹಾಸನ‌ ನಗರಸಭಾ ಆಯುಕ್ತ ಕೃಷ್ಣಮೂರ್ತಿ ಮೇಲೆ ಹಲ್ಲೆ

ಖಾಸಗಿ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯುತ್ತಿದ್ದ ಲಸಿಕಾ ಕಾರ್ಯವನ್ನು ಸಂಜೆ 6 ಗಂಟೆಯವರೆಗೆ ಮುಂದುವರೆಸುವಂತೆ ಸೂಚಿದ ನಗರಸಭಾ ಆಯುಕ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಹಾಸನದಲ್ಲಿ ಜರುಗಿದೆ.… Read More

September 17, 2021

ಅಧಿಕಾರಿಗಳ ತಪ್ಪು ರಾಜಕಾರಣಿಗಳು ಮೈಮೇಲೆ ಎಳೆದುಕೊಳ್ಳುವುದು ಬೇಡ: ಪ್ರತಾಪ್ ಸಿಂಹ

ಹಿಂದೂ ದೇವಸ್ಥಾನಗಳ ತೆರವು ಸಂಬಂಧ ಅಧಿಕಾರಿಗಳು ಮಾಡಿರುವ ತಪ್ಪನ್ನು ರಾಜಕಾರಣಿಗಳು ಸುಮ್ಮನೆ ತಮ್ಮ ಮೇಲೆ ಎಳೆದುಕೊಳ್ಳುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಇಂದು… Read More

September 17, 2021

ರಾಜ್ಯದಲ್ಲಿ ಗುರುವಾರ 1,108 ಕೊರೊನಾ ಪಾಸಿಟಿವ್ ಪ್ರಕರಣ: 18 ಮಂದಿ ಸಾವು

ರಾಜ್ಯದಲ್ಲಿ ಗುರುವಾರ 1,108 ಕೊರೊನಾ ಪಾಸಿಟಿವ್ ಪ್ರಕರಣ ಗಳು ಪತ್ತೆಯಾಗಿವೆ. ಚಿಕಿತ್ಸೆ ಫಲಿಸದೇ ಇಂದು 18 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ… Read More

September 16, 2021