Karnataka

ಒಕ್ಕಲಿಗರ ಸಂಘದ ಫಲಿತಾಂಶ : ಅಶೋಕ್ ಜಯರಾಂ – ಚಂದ್ರು ಭಾರಿ ಮುನ್ನಡೆ

ಒಕ್ಕಲಿಗರ ಸಂಘದ ಫಲಿತಾಂಶ : ಅಶೋಕ್ ಜಯರಾಂ – ಚಂದ್ರು ಭಾರಿ ಮುನ್ನಡೆ

ಒಕ್ಕಲಿಗರ ಸಂಘದ ಫಲಿತಾಂಶದ ಎರಡನೇ ಸುತ್ತಿನಲ್ಲಿ ಅಶೋಕ್ ಜಯರಾಂ- ಚಂದ್ರು ಭಾರಿ ಮುನ್ನಡೆ ಸಾಧಿಸಿದ್ದಾರೆ. ವಿವರ ಇಂತಿದೆ. ಅಶೋಕ್ - 24895ಚಂದ್ರು - 26980ಬಾಲು - 14212ಬೆಟ್ಟೇಗೌಡ್ರು… Read More

December 15, 2021

ಒಕ್ಕಲಿಗರ ಸಂಘದ ಮೊದಲ ಸುತ್ತಿನ ಫಲಿತಾಂಶ – ಅಶೋಕ್ ಜಯರಾಂಗೆ 1208 ಮತಗಳು

ಒಕ್ಕಲಿಗರ ಸಂಘದ ಚುನಾವಣೆಯಮಂಡ್ಯ ಫಲಿತಾಂಶ ಮೊದಲ ರೌಂಡ್ ಮುಕ್ತಾಯವಾಗಿದೆ ಮಂಡ್ಯ ಬಾಲಕಿಯರ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಎಣಿಕೆ ಕಾರ್ಯವು5 ಟೇಬಲ್ ಗಳಲ್ಲಿ ನಡೆಯುತ್ತಿದೆ Join Our… Read More

December 15, 2021

ನಟಿ ರೋಜಾ ಸೇರಿದಂತೆ 75 ಪ್ರಯಾಣಿಕರಿದ್ದ ವಿಮಾನ ಬೆಂಗಳೂರಿನಲ್ಲಿ ತುತು೯ ಭೂಸ್ಪಶ೯

ನಟಿ ಮತ್ತು ಆಂಧ್ರ ಶಾಸಕಿ ರೋಜಾ ಸೇರಿದಂತೆ 75 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪಶ೯ ಮಾಡಿದೆ.… Read More

December 15, 2021

ಜನರೇ ಹಕ್ಕು ಚಲಾಯಿಸುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ -ಹೆಚ್ ಡಿ ಕೆ

ಜನರೇ ನೇರವಾಗಿ ಹಕ್ಕು ಚಲಾಯಿಸುವ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಪುಟಿದೆದ್ದು ಬರಲಿದೆ. ಜನರಲ್ಲಿ ಜೆಡಿಎಸ್‌ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು… Read More

December 14, 2021

ವಿಧಾನ ಪರಿಷತ್ ಚುನಾವಣೆ ಫಲಿತಾಂಶ BJP 12 + CONG 11+ JDS 1 + IND 1

ರಾಜ್ಯದಲ್ಲಿ ‍25 ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 12 ಕಾಂಗ್ರೆಸ್ 11 ಜೆಡಿಎಸ್ ಕೇವಲ ಒಂದು, ಪಕ್ಷೇತರ ಅಭ್ಯಥಿ೯ ಗೆಲವು ಸಾಧಿಸಿದ್ದಾರೆ. ಮಂಡ್ಯ ,… Read More

December 14, 2021

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯಥಿ೯ ದಿನೇಶ್ ಗೂಳಿಗೌಡ ಗೆಲುವು – ಜೆಡಿಎಸ್ ಗೆ ಮುಖಭಂಗ

ಮಂಡ್ಯದ ಜೆಡಿಎಸ್ ಭದ್ರಕೋಟೆ ಛಿದ್ರಮಾಡಿದ ಕಾಂಗ್ರೆಸ್ ಅಭ್ಯಥಿ೯ ದಿನೇಶ್ ಗೂಳಿಗೌಡ ವಿಧಾನ ಪರಿಷತ್ ಚುನಾವಣೆಯಲ್ಲಿ 167 ಮತಗಳಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶ… Read More

December 14, 2021

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯಥಿ೯ ದಿನೇಶ್ ಗೂಳಿಗೌಡ 130 ಮತಗಳ ಮುನ್ನೆಡೆ

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲೇ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಮೊದಲ ಸುತ್ತನಲ್ಲೇ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ 130 ಕ್ಕೂಹೆಚ್ಚು ಮತಗಳಿಂದ ಆರಂಭಿಕ ಮುನ್ನಡೆ ಸಾಧಿಸಿದ್ದಾರೆ ಜಿಲ್ಲೆಯಲ್ಲಿ ಒಟ್ಟು… Read More

December 14, 2021

ಗಡಿ ಜಿಲ್ಲೆ ಬೀದರ್ ನಲ್ಲಿ ಕಾಂಗ್ರೆಸ್ ನ ಭೀಮರಾವ್ ಪಾಟೀಲ್ ಗೆಲುವು: ಬಿಜೆಪಿಗೆ ಮುಖಭಂಗ

ಗಡಿ ಜಿಲ್ಲೆ ಬೀದರ್ ನಲ್ಲಿ ಕಾಂಗ್ರೆಸ್ ಭೀಮರಾವ್ ಪಾಟೀಲ್ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಗೆಲುವು ಖಾತೆ ಆರಂಭಿಸಿದೆ. ಬಿಜೆಪಿಗೆ ಮುಖಭಂಗವಾಗಿದೆ ಭೀಮರಾವ್ ಪಾಟೀಲ್ 227 ಮತಗಳ… Read More

December 14, 2021

ಹಾಸನದಲ್ಲಿ ಸೂರಜ್ ರೇವಣ್ಣನಿಗೆ ಭಜ೯ರಿ ಗೆಲುವು – ದೇವೇಗೌಡರ ಮತ್ತೊಂದು ಕುಡಿ ವಿಧಾನ ಸಭೆ ಪಾದಾಪ೯ಣೆ

ವಿಧಾನ ಪರಿಷತ್ ಚುನಾವಣೆಯಲ್ಲಿ. ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯಥಿ೯ ಸೂರಜ್ ರೇವಣ್ಣ ಭಜ೯ರಿ ಗೆಲುವು ಸಾಧಿಸಿದ್ದರೆ ಸೂರಜ್ ರೇವಣ್ಣ ಗೆಲುವಿನ ಮೂಲಕ ಜೆಡಿಎಸ್ ಖಾತೆ ತೆರೆದಿದೆ. ಮೊದಲ… Read More

December 14, 2021

ವಿಧಾನ ಪರಿಷತ್ ಚುನಾವಣೆ : ಕೊಡಗಿನಲ್ಲಿ ಬಿಜೆಪಿಗೆ ಗೆಲುವು – ಹಾಸನದಲ್ಲಿ ಜೆಡಿಎಸ್ ಮುನ್ನಡೆ

ವಿಧಾನ ಪರಿಷತ್ ನ ಮೊದಲ ಫಲಿತಾಂಶ ಹೊರ ಬಿದ್ದಿದೆ. ಕೊಡಗಿನಲ್ಲಿ ಬಿಜೆಪಿ ಅಭ್ಯಥಿ೯ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ ಕೊಡಗಿನಲ್ಲಿ ಒಟ್ಟು 1324 ಮತಗಳು ಚಲಾವಣೆಯಾಗಿತ್ತು. ಬಿಜೆಪಿಯ… Read More

December 14, 2021