ಅಂತಾರಾಷ್ಟ್ರೀಯ

ಸಿಯೆರಾ ಲಿಯೋನ್​ನಲ್ಲಿ ಆಯಿಲ್ ಟ್ಯಾಂಕರ್​​ ಸ್ಫೋಟ : 108 ಮಂದಿ ಸಾವು

ಸಿಯೆರಾ ಲಿಯೋನ್​ನಲ್ಲಿ ಆಯಿಲ್ ಟ್ಯಾಂಕರ್​​ ಸ್ಫೋಟ : 108 ಮಂದಿ ಸಾವು

ವಿಶ್ವದ ಬಡರಾಷ್ಟ್ರ ಪಶ್ಚಿಮ ಆಫ್ರಿಕಾದ ಪುಟ್ಟ ದೇಶ ಸಿಯೆರಾ ಲಿಯೋನ್​ ತೈಲ ಟ್ಯಾಂಕರ್​​ಅಪಘಾದಿಂದ ಉರುಳಿ ಬಿದ್ದಾಗಇಂಧನ ಸಂಗ್ರಹಿಸಲು ಜನ ಮುಗಿಬಿದ್ದ ವೇಳೆ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ… Read More

November 7, 2021

ಕಾಬೂಲ್ ನಲ್ಲಿ ಎರಡು ಸರಣಿ ಸ್ಫೋಟ – 25 ಮಂದಿ ಸಾವು

ಕಾಬುಲ್ ನಲ್ಲಿ ಎರಡು ಸರಣಿ ಸ್ಫೋಟಗಳು ಒಂದರ ಹಿಂದೊಂದು ಸಂಭವಿಸಿದೆ ಸಾವನ್ನಪ್ಪಿದವರ ಸಂಖ್ಯೆ 25 ಕ್ಕೆ ಏರಿದೆ. ಈ ಸ್ಫೋಟದಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಇನ್ನು ಸರಣಿ… Read More

November 3, 2021

ಅಮೆರಿಕಾದ ವಸ್ತುಸಂಗ್ರಹಾಲಯಕ್ಕೆ ಟ್ರಸ್ಟಿಯಾಗಿ ಇಶಾ ಅಂಬಾನಿ ನೇಮಕ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಪುತ್ರಿ, ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ ಅವರು ಪ್ರತಿಷ್ಠಿತಸ್ಮಿತ್ಸೋನಿಯನ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ ಮಂಡಳಿಗೆ ಟ್ರಸ್ಟಿಯಾಗಿ… Read More

October 28, 2021

ಆಹಾರದ ಕೊರತೆ: ಕಡಿಮೆ ಊಟ ಮಾಡಿ-ಉತ್ತರ ಕೊರಿಯಾ ಜನರಿಗೆ ಸರ್ವಾಧಿಕಾರಿ ಹುಕುಂ

ಕೊರಿಯಾ ದೇಶದಲ್ಲಿ ತೀವ್ರವಾಗಿ ಆಹಾರ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಜನರು 2025ರವರೆಗೆ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವಂತೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮನವಿ… Read More

October 28, 2021

ಭಾರತ ಸೆಮಿಫೈನಲ್​ ಹೋಗಬೇಕಾದರೆ ಭಾನುವಾರದ ಮ್ಯಾಚ್ ಗೆಲ್ಲಲೇಬೇಕು

ಪಾಕಿಸ್ತಾನದ ಎದುರು ಸೋತಿರುವ ಟೀಮ್​ ಇಂಡಿಯಾ ಇದೀಗ ಸೆಮಿಫೈನಲ್​ ಆಸೆ ಜೀವಂತವಾಗಿಸಿಕೊಳ್ಳು ವ ಇಕ್ಕಟ್ಟಿಗೆ ಸಿಲುಕಿದೆ. ಅ.31 ರಂದು ಭಾನುವಾರ ನಡೆಯುವ ಪಂದ್ಯ ಟೀಮ್​ ಇಂಡಿಯಾ ಪಾಲಿಗೆ… Read More

October 28, 2021

ವಿಶ್ವದಲ್ಲಿ ಪ್ರತಿ ವರ್ಷ 130 ಕೋಟಿ ಟನ್ ಆಹಾರ ಪೋಲು: ವಿಶ್ವಸಂಸ್ಥೆ ಕಳವಳ

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 130 ಕೋಟಿ ಟನ್ ಆಹಾರ ಪೋಲಾಗುತ್ತಿದೆ. ಶ್ರೀಮಂತ ದೇಶಗಳಲ್ಲದೆ ಬಡ ರಾಷ್ಟ್ರಗಳಲ್ಲೂ ಆಹಾರ ಪೋಲಾಗುತ್ತಿದೆ ಎಂದು ವಿಶ್ವ ಸಂಸ್ಥೆ ಸ್ಥಾಪಿಸಿದ ಆಹಾರ… Read More

October 16, 2021

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ವಿಶ್ವದ 100 ಕೋಟಿಗೂ ಹೆಚ್ಚು ಜನ: ಡಬ್ಲುಎಚ್‌ಒ

ವಿಶ್ವದಲ್ಲಿ 100 ಕೋಟಿಗೂ ಹೆಚ್ಚು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಖಿನ್ನತೆಯಿಂದಾಗಿ ಜನರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ… Read More

October 10, 2021

ಅಫ್ಘಾನ್​ನಲ್ಲಿ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ; 100 ಮಂದಿ ಬಲಿ

ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದ ಸಯ್ಯದ್ ಅಬಾದ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಈ ದುರಂತದಲ್ಲಿ 100 ಕ್ಕೂ ಹೆಚ್ಚು ಮಂದಿ… Read More

October 8, 2021

ಶ್ರೀನಗರ – ಶಾಲೆ ಮೇಲೆ ಉಗ್ರರ ದಾಳಿ:ಪ್ರಿನ್ಸಿಪಾಲ್,ಶಿಕ್ಷಕ ಹತ್ಯೆ- ಮತ್ತಿಬ್ಬರಿಗೆ ಗಾಯ

ಕಾಶ್ಮೀರ ಕಾಣಿವೆಯಲ್ಲಿ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಉಗ್ರರು ನಡೆಸಿದ ದಾಳಿಯಲ್ಲಿ ಗುರುವಾರ ಶಾಲಾ ಪ್ರಾಂಶುಪಾಲ ಹಾಗೂ ಶಿಕ್ಷಕ ಗುಂಡಿಗೆ ಬಲಿಯಾಗಿದ್ದಾರೆ. ಜಮ್ಮು… Read More

October 7, 2021

6 ಗಂಟೆಗಳ ಕಾಲ ಸಾಮಾಜಿಕ ಜಾಲ ಸ್ಥಬ್ಧಕ್ಕೆ ಕಾರಣ ಏನು ಗೊತ್ತಾ?

ಕಳೆದ ರಾತ್ರಿ 6 ಗಂಟೆಗಳ ಕಾಲ ಫೇಸ್ ಬುಕ್ ತನ್ನ ಸೇವೆಯನ್ನುಸ್ಥಗಿತ ಗೊಳಿಸಲುಅಸಮರ್ಪಕ ಸಂರಚನಾ ಬದಲಾವಣೆಯೇ ಮೂಲ ಕಾರಣ ಎಂದು ಫೇಸ್‌ಬುಕ್ ಹೇಳಿದೆ. ಫೇಸ್‌ಬುಕ್ ಇಂಕ್ ಸೋಮವಾರ… Read More

October 5, 2021