ಶ್ರೀ ಮತಿ ರೇಣುಕಾ ಶಿವಕುಮಾರ ಪ್ರತಿ ಮಾಸಗಳು ನಮ್ಮಲ್ಲೇನೋ ಹೊಸ ನೆನಪು ಬಿತ್ತಲು ಬರುವ ಬೀಜದಂತೆ .ಚೈತ್ರ ಮಾಸದಿಂದ ಆರಂಭವಾಗುವ ಈ ನೆನಪಿನ ದೋಣಿಯಲ್ಲಿ ನಾವೆಲ್ಲ ಈಗಾಗಲೇ...
Editorial
ಜಯಂತಿ ರೈಮಡಿಕೇರಿ ಭೂತಾಯಒಡಲುಸುಡುತಿರೇಬಿಸಿಲ ಬೇಗೆಕೃಪೆ ತೋರಿ ನೀನುಬಾರೋ ವರುಣ ದೇವಾ Join WhatsApp Group ಸುರಿಸು ಸೋನೆ ಹನಿಯಉಸಿರು ನೀಡುವ ಹಸಿರುತೊಟ್ಟು ಕಂಗೊಳಿಸಲಿ ಧರೆಯುನಿತ್ಯ ನಯನ ಮೋಹಕ...
ಪೀಸ್ ಪಲಾವ್ ಬೇಕಾಗುವ ಸಾಮಗ್ರಿಗಳು: ಸೌಮ್ಯ ವೆಂಕಟೇಶ್ ಟೊಮೆಟೊ ೨ಈರುಳ್ಳಿ ೨ಬಟಾಣಿ ೧ ಕಪ್ಚೆಕ್ಕೆ ೩ಲವಂಗ ೪ಪಲಾವ್ ಎಲೆ ೨ Join WhatsApp Group ಪುದಿನಾ ೧...
ನಾಳೆ ಗುರು ಪೌರ್ಣಿಮೆ ನಮೋ ಗುರುಪರಂಪರಾ ಸೌಮ್ಯ ಸನತ್ ✍️. || ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ.ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ || ಮಾತೃದೇವೋಭವ...
- ಗುಡ್ಡಾಭಟ್ ಜೋಷಿ ಹೊಳಲು ಹಿಂದೂ ಶಾಸ್ತ್ರ ಸಂಪ್ರದಾಯ ದಲ್ಲಿ ಏಕಾದಶೀ ವ್ರತಕ್ಕೆ ಬಹಳ ಮಹತ್ವವಿದೆ. ಈ ದಿನ ಪೂರ್ತಿ ಉಪವಾಸವಿದ್ದು, ದೇವರ ನಾಮ ಸ್ಮರಣೆ, ವಿಶೇಷ...
ಈ ಏಕಾದಶಿ ದಿನವನ್ನು ಪ್ರಥಮ ಏಕಾದಶಿ, ಶಯನಿ ಏಕಾದಶಿ ಎಂದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.ಆಷಾಢ ಏಕಾದಶಿ ವಿಶೇಷವೆಂದರೆ, ವಿಷ್ಣುಭಕ್ತರಿಂದ ಚಾತುರ್ಮಾಸ್ಯ ಆರಂಭವಾಗುತ್ತದೆ. ಇದೇ ದಿನ ವೈಷ್ಣವರೆಲ್ಲರೂ ತಪ್ತಮುದ್ರಾಧಾರಣೆ...
ಶೃತಿ ಮಧುಸೂದನ್ ನಾಡಪ್ರಭು ಹಿರಿಯ ಕೆಂಪೇಗೌಡರ ಜಯಂತಿಯನ್ನು ಕರ್ನಾಟಕ ರಾಜ್ಯದ್ಯಂತ ಜೂನ್ 27ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಭವ್ಯ ಬೆಂಗಳೂರಿನ ನಿರ್ಮಾಣದ ಶಿಲ್ಪಿ, ನಮ್ಮ ಹೆಮ್ಮೆಯ ವಿಜಯನಗರ ಸಂಸ್ಥಾನದ...
-ಡಾ. ಶುಭಶ್ರೀಪ್ರಸಾದ್, ಮಂಡ್ಯ ಬ್ಯಾಂಕಿನ ವ್ಯವಹಾರವೂ ಒಂದು ರೀತಿ ಮಾರುಕಟ್ಟೆಯ ಹಾಗೆಯೇ. ಯಾವಾಗ ಏರಿಕೆಯಾಗುತ್ತದೋ, ಯಾವಾಗ ಇಳಿಕೆಯಾಗುತ್ತದೋ ತಿಳಿಯುವುದೇ ಇಲ್ಲ. ಡಿಮ್ಯಾಂಡ್ ಸಪ್ಲೈ ಥಿಯರಿ ತರಹ. ಕೆಲವು...
ಡಾ. ರಾಜಶೇಖರ ನಾಗೂರ ಸಾಹಿತ್ಯವೆಂಬುದು ಸಾಮಾಜಿಕ ಬದುಕನ್ನು ಆಧರಿಸಿ ಹುಟ್ಟುವ ಸೃಜನಶೀಲ ಕ್ರಿಯೆ ಅಷ್ಟೇ ಅಲ್ಲ ಕಲೆಯೂ ಆಗಿದೆ. ಸಾಹಿತ್ಯವು ಒಳಮನಸ್ಸಿನ ಮೌಲ್ಯಗಳ ಹೊರ ನಿರೂಪಣೆಯು ಹೌದು....
ಅಶ್ವಿನಿ ಅಂಗಡಿ.ಬದಾಮಿ…… ಮನುಷ್ಯನ ಭಾವನಾತ್ಮಕ ಗುಣವು 'ನವರಸ'ಗಳೆಂಬ ಅಂಶಗಳಿಂದ ಕೂಡಿರುವುದಾಗಿದೆ ಇದರಲ್ಲಿ 'ಹಾಸ್ಯರಸವು'ಮನುಷ್ಯನಿಗೆ ತುಂಬಾ ಪ್ರಯೋಜನಕಾರಿ ಇಲ್ಲಿ ಹಾಸ್ಯವೆಂಬುದು ಮುಖದಲ್ಲಿ ನಗು ಮೂಡಿಸಿ ಹೃದಯವನ್ನು ಹಗುರಗೊಳಿಸುವ ಸಾಧನವಾಗಿದೆ....