ಹಿರಿಯೂರು ಪ್ರಕಾಶ್. ದೇಶದ ಯಾವುದೇ ಭಾಗದಲ್ಲಿ ಯಾವುದೇ ಒಬ್ಬ ಮಹಿಳೆ ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ ಪ್ರಕರಣಗಳಲ್ಲಿ , ಆಕೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದಂತಹಾ ಅನಾಗರಿಕ ಘಟನೆಯಲ್ಲಿ ಅಥವಾ ಇದೇ...
Editorial
ಹಿರಿಯೂರು ಪ್ರಕಾಶ್. ಯಾರಾದ್ರೂ ಒಬ್ರು ತೀರಿಕೊಂಡಾಗ, ಅವರ ಹಿನ್ನೆಲೆ ಮುನ್ನೆಲೆಗಳ ಬಗೆಗೆ ಅಥವಾ ಅವರ ವೈಯಕ್ತಿಕ ವಿಚಾರಗಳ ಬಗೆಗೆ ಅನಗತ್ಯ ಚರ್ಚೆ ಮಾಡದೇ, ಸಮಾಜಕ್ಕೆ ಅವರ ಕೊಡುಗೆಯನ್ನು...
ಚಾಮರಾಜನಗರ ಚಾಮರಾಜನಗರದ ಪ್ರಾಚೀನ ಹೆಸರು ಅರಿಕುಠಾರಇಲ್ಲಿಯೇ ಜನಿಸಿದ್ದರಂತೆ ೯ನೆ ಚಾಮರಾಜ ಒಡೆಯರ್ಕಾಲಾನಂತರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ಅರಿಕುಠಾಕ್ಕೆ ತಂದೆಯ ಹೆಸರಿಟ್ಟರು ಚಾಮರಾಜನಗರ ಗಂಗರು ಹೊಯ್ಸಳರು ವಿಜಯನಗರದ ಅರಸರುಟಿಪ್ಪುಸುಲ್ತಾನ...
ನಾಡಪ್ರಭು ಕೆಂಪೇಗೌಡರ ನಿರ್ಮಿತವೀ ಬೆಂಗಳೂರುಗಂಗ ಚೋಳ ಹೊಯ್ಸಳ ವಿಜಯನಗರದ ಅರಸರುಹೈದರಲಿ ಟಿಪ್ಪಸುಲ್ತಾನ ಮೈಸೂರು ಒಡೆಯರಾಳಿದರು ಗಂಡುಭೂಮಿ ನಾಯಕರರಾಜ್ಯವಿದೆಂದು ಕರೆದರು ಕಲ್ಯಾಣನಗರ ಬೆಂದ ಕಾಳು ಊರು ಬೆಂಗುಳುರುಬೆಂದಕಾಡೂರು ಬೆಂಗಾವಲೂರು...
ಮಂಡ್ಯ ಈ ಪ್ರದೇಶದಲ್ಲಿ ಮಾಂಡವ್ಯ ಋಷಿ ತಪಸ್ಸು ಮಾಡಿದ್ದುಅದೇ ಕಾರಣಕ್ಕೆ ಈ ಜಿಲ್ಲೆಗೆ ಮಂಡ್ಯ ಹೆಸರು ಬಂದಿದೆಗಂಗರು ಹೊಯ್ಸಳರು ವಿಜಯನಗರದ ಅರಸರುಮೈಸೂರು ಅರಸರು ಟಿಪ್ಪು ಸುಲ್ತಾನ್ ಆಳಿದರು...
ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರದ ಮೂಲ ಹೆಸರು ಚಿನ್ನಬಳ್ಳಾಪುರಂಚಿನ್ನ ಎಂದರೆ ಚಿಕ್ಕ, ಬಳ್ಳ ಧಾನ್ಯ ಅಳೆಯುವ ಸಾಧನಕೃಷಿಕರು ಬೆಳೆದ ಧಾನ್ಯ ಅಳೆತೆಗೆ ಬಳಸಿದ ಸಣ್ಣ ಸಾಧನಅದರ ಜೊತೆಗೆ ಪುರ ಸೇರಿ...
ಕನ್ನಡ.. ಕನ್ನಡಿಗ.. ಕರ್ನಾಟಕ.. ಈ ಮೂರಕ್ಕೂ ನವೆಂಬರ್ ಒಂದಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ. ನವೆಂಬರ್ ತಿಂಗಳು ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ...
ಜಯಶ್ರೀ ಪಾಟೀಲ್ ಕಳೆದ 2-3 ವರ್ಷಗಳಲ್ಲಿ, ನನ್ನ ಅನೇಕ ಸಹೋದ್ಯೋಗಿಗಳು ಮತ್ತು ಸಮಕಾಲೀನರ ಫೋಟೋಗಳು 'ನಿವೃತ್ತಿ' ಶೀರ್ಷಿಕೆಯೊಂದಿಗೆ ವಾಟ್ಸ್ ಅಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡುತ್ತಾರೆ , ಹಾಗಾದರೆ...
ಜಯಶ್ರೀ ಪಾಟೀಲ್ ಅಮೆರಿಕದ ಅತ್ಯಂತ ದುಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಐಷಾರಾಮ ಜೀವನ ಅಲ್ಲ.ಐಷಾರಾಮ ಜೀವನ ಎಂದರೆ ಆರೋಗ್ಯವಂತರಾಗಿರುವುದು. ಐಷಾರಾಮ ಎಂದರೆ ದೊಡ್ಡ ದೊಡ್ಡ ಪ್ರವಾಸ, ವಿಹಾರಕ್ಕೆ...
ಹಿರಿಯೂರು ಪ್ರಕಾಶ್. ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಸೂರಿನಡಿ ಏಕೀಕರಣಗೊಂಡು ಇಂದಿಗೆ ಬರೋಬ್ಬರಿ ಅರವತ್ತೇಳು ವರ್ಷಗಳು ಸಂದವು. ನಮ್ಮ ರಾಜ್ಯಕ್ಕಿದ್ದ ಮೈಸೂರು ಎಂಬ ಹೆಸರನ್ನು...