Editorial

ವಿದ್ಯಾಗಮ ಕಲಿಕಾ ವಿಧಾನ: ವಠಾರ ಶಾಲೆಯ ಸವಾಲು- ಸಾಧ್ಯತೆಗಳು

ವಿದ್ಯಾಗಮ ಕಲಿಕಾ ವಿಧಾನ: ವಠಾರ ಶಾಲೆಯ ಸವಾಲು- ಸಾಧ್ಯತೆಗಳು

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಸಕಾಲವಾಗಿದ್ದ ಈ ಸಮಯದಲ್ಲಿ ಎಡವಿದ್ದು ಎಲ್ಲಿ….? ಶ್ರೀಮತಿ ಮೈಲಾರ ಸಾವಿತ್ರಿಬಾಯಿಸರ್ಕಾರಿ ಪ್ರೌಢಶಾಲೆಹೊಸ ಹುಲಿಹಳ್ಳಿ.ರಾಣೇಬೆನ್ನೂರು ತಾಹಾವೇರಿ ಜಿ ವಠಾರ ಶಾಲೆಯ ಮೂಲ ತತ್ವವೇ 'ಕಲಿಯಲು… Read More

October 12, 2020

ಶಿಕ್ಷಣದೊಂದಿಗೆ ಸಂಸ್ಕಾರ ಬೆರತರೆ ……ಕಥೆಯಲ್ಲ, ಜೀವನದ ಒಂದು ಪರಿಚಯ

ಕೆ.ಎನ್. ರವಿ ಮತ್ತೊಬ್ಬರ ಸಂತೋಷದಲ್ಲಿ ಖುಷಿ ಕಾಣುವ ಸಂಕಲ್ಪ ಈಡೇರಿದರೆ ಅದು ಸಿದ್ಧಾರ್ಥ, ಬುದ್ಧನಾದಂತೆ.ಪ್ರತಿಯೊಬ್ಬರ ಬದುಕಿನಲ್ಲೂ ನಾನಾ ರೀತಿಯ ವ್ಯಕ್ತಿಗಳು ಬಂದು ಹೋಗುತ್ತಾರೆ. ಪಾಠ ಕಲಿಸುತ್ತಾರೆ. ಅನುಭವ… Read More

October 11, 2020

ಕೊರೋನಾ ಆಕ್ರಮಣದ ಭೀತಿ ಇದ್ದೇ ಇದೆ-ಶಾಲಾ ಪುನರಾರಂಭ ಸಧ್ಯಕ್ಕೆ ಬೇಡ : ಡಿಸಿ ತಮ್ಮಣ್ಣ

ಡಿಸಿ ತಮ್ಮಣ್ಣ ಕೊರೋನಾ ಆಕ್ರಮಣದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೋಗ ನಿರೋಧಕ ಲಸಿಕೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಇಂತಹ ವೇಳೆಯಲ್ಲಿ ಶಾಲೆಗಳನ್ನು ಪುನರಾರಂಭ ಮಾಡಿದರೆ… Read More

October 6, 2020

ಸಮರ್ಥ ಕಾನೂನುಗಳಿದ್ದಗಲೂ ಭಾರತದಲ್ಲಿ ಅತ್ಯಾಚಾರವಾಗುತ್ತಿರುವುದೇಕೆ ?

ಅತ್ಯಾಚಾರ ಪ್ರಕರಣದ ಸುದ್ದಿ ಯಾವಾಗ ಕೇಳಿದರೂ ನನಗೆ ತೆಲುಗಿನ ಟೆಂಪರ್ ಸಿನಿಮಾದ ಒಂದು ಸಂಭಾಷಣೆಯ ಸಾಲು ನೆನೆಪಾಗುತ್ತದೆ. ಸಿನಿಮಾದ ನಾಯಕ ನ್ಯಾಯಾಧೀಶರಿಗೆ ‘ಸರ್, ನಾವು ಒಂದು ಹುಡುಗಿಯನ್ನು ನೋಡಿದ ತಕ್ಷಣವೇ… Read More

October 4, 2020

ಭಾರತಕ್ಕೆ ಕಳಂಕ : ಭೀಕರ ಅತ್ಯಾಚಾರ ಮಹಿಳೆಯರಿಗೆ ಅಸುರಕ್ಷಿತ ದೇಶ ?

ಎಲ್ಲಿ ಸ್ತ್ರೀ ಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ ವಾಸ್ತವದಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಎನ್ನುವಂಥ ಅಪಖ್ಯಾತಿಯನ್ನು… Read More

October 3, 2020

ಆದರ್ಶ ಪ್ರಧಾನಿ ಶಾಸ್ತ್ರೀಜಿ ಬದುಕಿನ ಅಧ್ಯಾಯಗಳ ಒಂದು ನೆನಪು

ಸುಪ್ರೀತ ಚಕ್ಕೆರೆ ಅಕ್ಟೋಬರ್ 2 ಭಾರತದ ಎರಡನೇ ಪ್ರಧಾನ ಮಂತ್ರಿ ಲಾಲ್‌ ಬಹದ್ದೂರ್‌ ಶಾಸ್ತ್ರೀಜಿಯವರ ಜನ್ಮದಿನ. ನಿರ್ಲಕ್ಷ್ಯಕ್ಕೊಳಗಾಗಿರುವ ಸರಳ, ಸಜ್ಜನ ಮಹಾಪುರುಷನನ್ನು ನಾವಿಂದು ಸ್ಮರಿಸಬೇಕಿದೆ.ಶಾಸ್ತ್ರಿಯವರು ಉತ್ತರ ಪ್ರದೇಶದ… Read More

October 2, 2020

ಎಂದಿಗೂ ಗಾಂಧಿ

ಡಾ.ಲೀಲಾಅಪ್ಪಾಜಿನಿವೃತ್ತ ಪ್ರಾಂಶುಪಾಲರು,ಮಂಡ್ಯ. C.N.N ಸಂಸ್ಥಾಪಕ ಟೆಡ್ ಟರ್ನರ್ ಅವರಿಗೆ`ನಿಮಗೆ ತೀರಾ ಇಷ್ಟವಾದವರು ಯಾರು?’ ಎಂದು ಪತ್ರಕರ್ತ ಜಿ.ಎನ್. ಮೋಹನ್ ಹಾಕಿದ ಪ್ರಶ್ನೆಗೆ ಟೆಡ್ ಗಾಂಧಿ ಪ್ರತಿಮೆ ಹಿಡಿದು… Read More

October 2, 2020

ಪ್ರಜೆಗಳೇ ಭ್ರಷ್ಟರಾದರೆ, ಭ್ರಷ್ಟಾಚಾರಿಗಳನ್ನು ನಿಯಂತ್ರಿಸುವರು ಯಾರು?

ಓಂಕಾರೇಶ್, ಸಂವಹನ ವಿಭಾಗದ ವಿದ್ಯಾರ್ಥಿಬೆಂಗಳೂರು ವಿಶ್ವವಿದ್ಯಾಲಯಜ್ಞಾನಭಾರತಿ ಆವರಣ ಅಬ್ದುಲ್ ಕಲಾಂ ಔದಾರ್ಯಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದ ವೇಳೆಯಲ್ಲಿ ಕಾರ್ಯ ನಿಮಿತ್ತ ಕಣ್ಣೂರ್ ಗೆ ಹೋಗಿದ್ದರು. ಆಗ ಕಣ್ಣೂರಿನ ಮಿಲಿಟರಿ… Read More

September 28, 2020

ಖ್ಯಾತಿಯ ಮೋಹ

ಡಾ.ಶುಭಶ್ರೀಪ್ರಸಾದ್ ಖ್ಯಾತಿ ಎಂಬುದು ಮನುಷ್ಯನ  ಬಹುಮುಖ್ಯ ಆಶಯಗಳಲ್ಲೊಂದು. ಅದೊಂದು ಅಮಲೂ ಹೌದು.  ನಮಗೆ ನಮ್ಮಲಿಯೇ ಹೆಚ್ಚು ಪ್ರೀತಿ. ನಮ್ಮನ್ನು ನಾವು ಪ್ರೀತಿಸುವಷ್ಟು ಮತ್ಯಾರನ್ನೂ ಪ್ರೀತಿಸುವುದಿಲ್ಲ. ‘ನಾವು ಏನು’… Read More

September 27, 2020

ಮೌನ, ಮನಸ್ಸಿನ ಯುದ್ಧದ ನಡುವೆ

ಸತ್ಯಶ್ರೀ ನಾಗರಾಜು ಹೆಣ್ಣು ಕೆಲವೊಮ್ಮೆ ಮಾತನಾಡಿ ನಿಷ್ಠೂರವಾಗುತ್ತಾಳೆ. ಇನ್ನೊಮ್ಮೆ ಮೌನವಾಗಿದ್ದುಕೊಂಡು ಅಂತರ್ ಯುದ್ಧದಲ್ಲಿ ಸೋತು ಹೋಗುತ್ತಾಳೆ. ಹೆಣ್ಣು ಸ್ವಾತಂತ್ರ್ಯಹೀನಳಾದರೂ ಕಷ್ಟ . ಸ್ವೇಚ್ಛಾಚಾರಿಯಾದರೂ ಕಷ್ಟ. ಜಗತ್ತಿನ ಎಲ್ಲಾ… Read More

September 26, 2020