Editorial

ಇತಿಹಾಸ ಒಂದು ಪಾಠ ಅಷ್ಟೇ: ರಾಜಕೀಯ ಅಸ್ತ್ರವಲ್ಲ

ಇತಿಹಾಸ ಒಂದು ಪಾಠ ಅಷ್ಟೇ: ರಾಜಕೀಯ ಅಸ್ತ್ರವಲ್ಲ

ಶಿವಾಜಿ ------- ಟಿಪ್ಪುಛತ್ರಪತಿ ---------- ಮೈಸೂರು ಹುಲಿಸಾಮ್ಯತೆ ------------ ಭಿನ್ನತೆಇತಿಹಾಸದ ಪುಟಗಳಿಂದ…….. ಆಡಿಟರ್ ಅಥವಾ ಲೆಕ್ಕಪರಿಶೋಧಕ ಎಂಬ ಒಂದು ವೃತ್ತಿ ಇದೆ. ಅದು ಇತ್ತೀಚೆಗೆ ಹೆಚ್ಚು ಪ್ರಾಮುಖ್ಯತೆ… Read More

March 3, 2021

ಯೋಚಿಸುವ, ಅರ್ಥಮಾಡಿಕೊಳ್ಳುವ, ನಡವಳಿಕೆಯಾಗಿ ರೂಪಿಸಿಕೊಳ್ಳುವ ವಿವೇಚನೆ ನಿಮ್ಮದೆ…,

ಬಹಳ ವರ್ಷಗಳ ಹಿಂದೆ ಕವಿ ಡಾಕ್ಟರ್ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ ಕಥೆ………… ಒಂದು ಹಳ್ಳಿಯಲ್ಲಿ ತಂದೆ ತಾಯಿ ಮತ್ತು ಮಗ ವಾಸವಾಗಿರುತ್ತಾರೆ. ಕೃಷಿ ಅವಲಂಬಿತ ಸಾಧಾರಣ… Read More

March 2, 2021

ಅತ್ಯಂತ ಕ್ರಿಯಾತ್ಮಕ ನಲಿವಿನ ಹಾಸ್ಯ, ವಿಷಾದ ಛಾಯೆಯ ಗಾಡ ನೋವು

ಇದು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ….. ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ… Read More

March 1, 2021

ಒಳ್ಳೆಯದನ್ನೇ ನೆನಪಿಸಿಕೊಳ್ಳಬೇಕು ಎಂದು ನಿರ್ಧರಿಸಿದಾಗ ಕಂಡದ್ದು……………….

ಪುಟ್ಟ ಕಂದ ಬೆಳಗಿನ ನಿದ್ರೆಯಿಂದ ಎದ್ದು ಕಣ್ಣು ಬಿಟ್ಟು ಪಕ್ಕದಲ್ಲಿ ಮಲಗಿದ್ದ ಅಮ್ಮನನ್ನು ತನ್ನ ಎರಡೂ ಕೈಗಳಿಂದ ಬಾಚಿತಬ್ಬಿ ಆಕೆಯ ಎದೆಯ ಮೇಲೆ ಮತ್ತೆ ಮಲಗಿದಾಗ ತಾಯಿ… Read More

February 28, 2021

ಪ್ರತಿ ಕ್ಷಣವೂ ಆತಂಕದಲ್ಲೇ ಬದುಕಬೇಕಾದ ಅನಿವಾರ್ಯ……

ಹೋಮಿಯೋಪತಿ,ಅಲೋಪತಿ,ನ್ಯಾಚುರೋಪತಿ,ಆಯುರ್ವೇದಿಕ್,ಪ್ರಾಣಿಕ್ ಹೀಲಿಂಗ್,ಅಕ್ಯುಪಂಕ್ಚರ್,ಮನೆ ಮದ್ದು …….. ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗಿತ, ಕುಣಿತ, ಕರಾಟೆ, ಕುಂಗ್ ಪು, ಕಳರಿಪಯಟ್ಟು, ಕುಸ್ತಿ,… Read More

February 27, 2021

ಸಾಮರ್ಥ್ಯ, ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವುದೇ ಲೇಸು …..

Strength ಮತ್ತು Weakness…..ಸಾಮರ್ಥ್ಯ ಮತ್ತು ದೌರ್ಬಲ್ಯ……. ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ.ಆ… Read More

February 26, 2021

ಅನಾಗರಿಕ ಸಮಾಜದ ಮರ ಕೋತಿಯಾಟ ಶುರುವಾಗಿದೆ ?

ಕೊರೊನಾ ಎರಡನೆಯ ಅಲೆ,ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ,ಜಾತಿ ನಿಂದನೆಗಳು,ಸಿನಿಮಾ ನಟರ ಜಗಳಗಳು,ಮಾಧ್ಯಮಗಳ ಬೆಂಕಿ ಹಚ್ಚುವಿಕೆ….. ಅನಾಗರಿಕ ಸಮಾಜದ ಮರಕೋತಿಯಾಟ……. ಎಷ್ಟೊಂದು ಪ್ರಾಕೃತಿಕ ಸಂಪತ್ತು,ಸ್ವಾತಂತ್ರ್ಯ ಸಮಾನತೆಯ ಪ್ರಜಾಪ್ರಭುತ್ವ,ಅತ್ಯಾಧುನಿಕ ತಾಂತ್ರಿಕ… Read More

February 25, 2021

ವೃತ್ತಿ ನಿರತರ ವೃತ್ತಿ ಧರ್ಮ ಹೇಗಿರುತ್ತೆ?

ಪತ್ರಕರ್ತರು ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ…….ಜೊತೆಗೆ ಮುಖ್ಯವಾಗಿ… Read More

February 24, 2021

ಕ್ಯಾನ್ಸರ್ ಮತ್ತು ಭವಿಷ್ಯದಲ್ಲಿ ಆರೋಗ್ಯದ ಸವಾಲುಗಳು

ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ……. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ…. ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ… Read More

February 23, 2021

ಅಪೌಷ್ಟಿಕತೆಯಿಂದಲೇ ಸಾಯುತ್ತಿರುವ ಕೋಟ್ಯಾಂತರ ಜನರ ನಡುವೆ ಈ ಔತಣಕೂಟಗಳು…..

ಔತಣಕೂಟಗಳ ಮಾಯಾಲೋಕ………. ಗುಡಿಸಲಿನಿಂದ ಅರಮನೆಯವರೆಗೆ…… ಕೂಲಿಯವರಿಂದ ಚಕ್ರವರ್ತಿಯವರೆಗೆ…… ಮನುಷ್ಯನ ಬಹುದೊಡ್ಡ ದಿನನಿತ್ಯದ ಆಸೆ ಆತ ಸೇವಿಸುವ ಆಹಾರ. ಹುಟ್ಟಿದ ಮಗುವಿನಿಂದ ಸಾಯುವ ಕ್ಷಣದವರೆಗೂ ಆಹಾರ ಬೇಕೆ ಬೇಕು.… Read More

February 22, 2021